ಛಂಗುರ್ ಬಾಬಾನಿಗೆ 500 ಕೋಟಿ ರೂ. ವಿದೇಶಿ ನಿಧಿ
ಹಲಾಲ ರೂಪದಲ್ಲಿ ನೇಪಾಳದ ಮೂಲಕ ಹಣ ಮತಾಂತರಕ್ಕೆ ಬಳಕೆ ಲಕ್ನೋ: ಜನರನ್ನು ಅಕ್ರಮವಾಗಿ ಮತಾಂತರ ಮಾಡುವುದು, ದೇಶದ್ರೋಹದ ಆರೋಪದಲ್ಲಿ ಉತ್ತರಪ್ರದೇಶದಲ್ಲಿ ಎಟಿಎಸ್ ಅಧಿಕಾರಿಗಳ ಬಲೆಗೆ ಬಿದ್ದಿರುವ ಸ್ವಯಂಘೋಷಿತ ಬಾಬ ಛಂಗುರ್‌ಗೆ ಸಂಬಂಧಿಸಿದ ಹಾಗೆ ಮತ್ತಷ್ಟು ಆಘಾತಕಾರಿ ಸುದ್ದಿಗಳು ಬೆಳಕಿಗೆ ಬಂದಿದೆ. ಆರೋಪಿ ಛಂಗುರ್ ಕಳೆದ ಮೂರು ವರ್ಷಗಳಲ್ಲಿ 500 ಕೋಟಿ ರೂ. ವಿದೇಶಿ ದೇಣಿಗೆ ಪಡೆದಿರುವುದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದು, ಇದರಲ್ಲಿ 200 ಕೋಟಿ ರೂ. ಅಧಿಕೃತ ಮೂಲದ್ದು ಎಂದು ದೃಢೀಕರಿಸಲಾಗಿದೆ. ಉಳಿದ ಮೊತ್ತವನ್ನು ನೇಪಾಳದ ಮೂಲಕ […]
ಛಂಗುರ್ ಬಾಬಾನಿಗೆ 500 ಕೋಟಿ ರೂ. ವಿದೇಶಿ ನಿಧಿ Read More »










