ಹಬ್ಬಕ್ಕಾಗಿ ರೈಲ್ವೆಯಿಂದ ಭರ್ಜರಿ ಕೊಡುಗೆ : ಟಿಕೆಟ್‌ಗಳ ಮೇಲೆ ಶೇ.20 ಡಿಸ್ಕೌಂಟ್
ರಿಟರ್ನ್ ಟಿಕೆಟ್‌ಗಳ ಮೇಲೆ ಸಿಗಲಿದೆ ಈ ವಿಶೇಷ ರಿಯಾಯಿತಿ ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿದ್ದಂತೆ ಭಾರತೀಯ ರೈಲ್ವೆ ಮುಂಗಡವಾಗಿ ಬುಕ್ ಮಾಡುವ ರಿಟರ್ನ್ ಜರ್ನಿ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್ ಯೋಜನೆಯಡಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಅಕ್ಟೋಬರ್ 13ರಿಂದ 26 ರವರೆಗೆ ನಿಗದಿಪಡಿಸಲಾಗುವ ಪ್ರಯಾಣಗಳಿಗೆ ಬುಕ್ಕಿಂಗ್ ಆಗಸ್ಟ್ 14ರಿಂದ ಶೇ.20ರಷ್ಟು ಡಿಸ್ಕೌಂಟ್ ಸಿಗಲಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಿ ಸುಗಮ ಪ್ರಯಾಣಕ್ಕೆ ಅನುಕೂಲ […]
ಹಬ್ಬಕ್ಕಾಗಿ ರೈಲ್ವೆಯಿಂದ ಭರ್ಜರಿ ಕೊಡುಗೆ : ಟಿಕೆಟ್‌ಗಳ ಮೇಲೆ ಶೇ.20 ಡಿಸ್ಕೌಂಟ್ Read More »










