ಮನೆ ಮೇಲೆ ಕುಸಿದು ಬಿದ್ದ ಕಾಂಪೌಂಡ್; ತಪ್ಪಿದ ಭಾರಿ ದುರಂತ
ನಿರ್ಮಾಣ ಹಂತದಲ್ಲಿದ್ದ ಪಕ್ಕದ ಮನೆಯ ಕಾಂಪೌಂಡ್ ಕುಸಿತ ಪುತ್ತೂರು : ಮನೆ ಮೇಲೆ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಧರೆ ಸಮೇತ ಕುಸಿದು ಬಿದ್ದ ಘಟನೆ ಉಪ್ಪಿನಂಗಡಿಯ 34 ನೆಕ್ಕಿಲಾಡಿ ಸಮೀಪ ಸುಭಾಶ್ ನಗರದಲ್ಲಿ ಸಂಭವಿಸಿದೆ. ನವೆಂಬರ್ 24ರಂದಷ್ಟೇ ಕುಟುಂಬವೊಂದು ಸುಭಾಷ್ ನಗರದ ಜನತಾ ಕಾಲೋನಿಯಲ್ಲಿರುವ ಈ ಮನೆಗೆ ಬಾಡಿಗೆಗೆ ಬಂದಿತ್ತು. ಸ್ಥಳದಲ್ಲಿದ್ದ ಮೇಸ್ತ್ರಿಯೊಬ್ಬರ ಸಕಾಲಿಕ ಎಚ್ಚರಿಕೆಯಿಂದಾಗಿ ನಿವಾಸಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಜಬ್ಬಾರ್ ಎಂಬವರು ನಂದಾವರದ ಇಲ್ಯಾಸ್ ಎಂಬವರಿಗೆ ಬಾಡಿಗೆಗೆ ನೀಡಿದ್ದು, ಮನೆಗೆ ಇಲ್ಯಾಸ್ ಕುಟುಂಬ […]
ಮನೆ ಮೇಲೆ ಕುಸಿದು ಬಿದ್ದ ಕಾಂಪೌಂಡ್; ತಪ್ಪಿದ ಭಾರಿ ದುರಂತ Read More »










