ಭಾರತದ ಮೇಲೆ ಶೇ.500 ಸುಂಕ ವಿಧಿಸಲು ಮುಂದಾದ ಟ್ರಂಪ್
ಮಸೂದೆ ಮಂಜೂರಾದರೆ ಭಾರತ ಸಹಿತ ಹಲವು ದೇಶಗಳ ಮೇಲೆ ಗದಾ ಪ್ರಹಾರ ವಾಷಿಂಗ್ಟನ್: ಯಾವ ಸುಂಕ ಬೆದರಿಕೆಗೂ ಬಗ್ಗದ ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಗದಾ ಪ್ರಹಾರವನ್ನೇ ಮಾಡಲು ಮುಂದಾಗಿದ್ದಾರೆ. ಭಾರತದ ಮೇಲೆ 500% ಸುಂಕ ವಿಧಿಸಲು ಅಧಿಕಾರ ನೀಡುವ ಮಸೂದೆಗೆ ಅಮೆರಿಕದ ಡೊನಾಲ್ಡ್ ಟ್ರಂಪ್ ಅನುಮತಿ ನೀಡಿದ್ದಾರೆ. ಇದು ಜಾರಿಗೆ ಬಂದರೆ ಅಮೆರಿಕ ಜೊತೆಗಿನ ಎಲ್ಲ ವಾಣಿಜ್ಯ ಸಂಬಂಧಗಳು ಬಹುತೇಕ ನಿಂತ ಹಾಗೇ ಎನ್ನಲಾಗುತ್ತಿದೆ. ಈ ಮಸೂದೆ ಸೆನೆಟ್‌ನಲ್ಲಿ ಅಂಗೀಕಾರವಾದರೆ ರಷ್ಯಾದ […]
ಭಾರತದ ಮೇಲೆ ಶೇ.500 ಸುಂಕ ವಿಧಿಸಲು ಮುಂದಾದ ಟ್ರಂಪ್ Read More »










