ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯ ನೆರವಿನ ಚೆಕ್ ಹಸ್ತಾಂತರ
ಪುತ್ತೂರು: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆಯಡಿ ಕ್ಯಾಂಪ್ಕೊ ಪುತ್ತೂರು ಶಾಖೆಯ ಸಕ್ರಿಯ ಸದಸ್ಯರಾದ ಪುತ್ತೂರು ತಾಲೂಕು , ಕೊಡಿಪ್ಪಾಡಿ ಗ್ರಾಮದ ಅನಾಜೆ ಮನೆಯ ಮಹಾಬಲ ನಾಯ್ಕ ಕೆ ರವರ ಪುತ್ರ ರಘುನಾಥ ಕೆ ರೆದ ಹೃದಯ ಶಸ್ತ್ರಚಿಕಿತ್ಸೆಗೆ ನೆರವಿನ ಚೆಕ್ ಹಸ್ತಾಂತರ ಮಾಡಲಾಯಿತು. ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ರೂ. 2,00,000/- ಸಹಾಯಧನದ ಚೆಕ್ ನ್ನು ರಘುನಾಥ ಕೆ ಅವರ ಪುತ್ರ ಜಿತೇಶ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ARDF ನ ಸಂಯೋಜಕರಾದ […]
ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯ ನೆರವಿನ ಚೆಕ್ ಹಸ್ತಾಂತರ Read More »









