ಪಡುಕುತ್ಯಾರಿನಲ್ಲಿ ತಾಳಮದ್ದಳೆ ಸಪ್ತಾಹ ಸಮಾರೋಪ
ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರು ಶ್ರೀ ವಿಶ್ವಕರ್ಮ ಕಲಾವೇದಿಕೆಯಲ್ಲಿ ದಶಂಬರ ಒಂದರಿಂದ ಏಳರವರೆಗೆ ವಾಲಿಮೋಕ್ಷ,ಶ್ರೀ ಕೃಷ್ಣ ತುಲಾಭಾರ, ಶ್ರೀ ಕೃಷ್ಣ ಸಂಧಾನ, ಜಾಬಲಿ ನಂದಿನಿ, ಬೀಷ್ಮ ವಿಜಯ, ಸುಧನ್ವ ಮೋಕ್ಷ, ಭೀಷ್ಮಾರ್ಜುನ ತಾಳಮದ್ದಳೆಯು ಹವ್ಯಾಸಿ ಮತ್ತು ಅತಿಥಿ ಕಲಾವಿದರಿಂದ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅನಂತ ಶ್ರೀ ಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು ತಾಳಮದ್ದಳೆಯ ಪ್ರಾಯೋಜಕರನ್ನು ಗೌರವಿಸಿ ಮಾತಿನ ಮೂಲಕ ಪುರಾಣದ ಸಂದೇಶಗಳನ್ನು ಪಾತ್ರಗಳ ಮೂಲಕ ನಿರೂಪಿಸುವ ಕಲಾವಿದರ […]
ಪಡುಕುತ್ಯಾರಿನಲ್ಲಿ ತಾಳಮದ್ದಳೆ ಸಪ್ತಾಹ ಸಮಾರೋಪ Read More »










