ದನ ತೊಳೆಯಲು ಹೋದ ಬಾಲಕ ನೀರಿಗೆ ಬಿದ್ದು ಸಾವು
ತುಮಕೂರು: ಹಸುವನ್ನು ಸ್ನಾನ ಮಾಡಿಸುವ ಉದ್ದೇಶದಿಂದ ಕೆರೆ ಸಮೀಪ ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆರೂರಿನ ಕಿಟ್ಟದಕುಪ್ಪೆ ಎಂಬಲ್ಲಿ ನಡೆದಿದೆ. ಮಧು(12) ಎಂಬಾತನೇ ಮೃತ ಬಾಲಕ. ಮಧ್ಯಾಹ್ನದ ವೇಳೆಗೆ ಮಧು ದನಗಳನ್ನು ತೊಳೆಯುವುದಕ್ಕಾಗಿ ಕೆರೆಯತ್ತ ತೆರಳಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈಜು ಬಾರದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದ್ದರೂ ಆತನ ಸುಳಿವು ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ ಸಹ ಬಾಲಕನ ಪತ್ತೆಗೆ […]
ದನ ತೊಳೆಯಲು ಹೋದ ಬಾಲಕ ನೀರಿಗೆ ಬಿದ್ದು ಸಾವು Read More »










