ಬೀಡಿ ಕಾರ್ಮಿಕರ ಬೋನಸ್ ಬಿಡುಗಡೆ | ಸಾವಿರ ಬೀಡಿಗೆ 38.15 ರೂ.
ಪುತ್ತೂರು: 2022-23 ನೇ ಸಾಲಿನ ಬೀಡಿ ಕಾರ್ಮಿಕರ ಬೋನಸ್ ಬಿಡುಗಡೆಯಾಗಿದ್ದು ರಜಾಸಂಬಳ, ಹಬ್ಬದ ರಜಾ ಸಂಬಳ, ಸೇರಿ ಒಟ್ಟು ಸಾವಿರ ಬೀಡಿಗೆ ರೂ 38.15 ಕಾರ್ಮಿಕರಿಗೆ ಸಿಗಲಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರ ಸಂಘದ ಅದ್ಯಕ್ಷ ಗುಡ್ಡಪ್ಪ ಗೌಡ, ಕಾರ್ಯದರ್ಶಿ ಬಿ.ಎಂ.ಭಟ್, ಮುಖಂಡರಾದ ಪಿಕೆ ಸತೀಶನ್, ಈಶ್ವರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈವರ್ಷದ ಬೋನಸ್ 8.33 % ನಂತೆ ರೂ 19.35 , ರಜಾ ಸಂಬಳ 5 % ನಂತೆ ರೂ. 11.61 , ಹಬ್ಬದ […]
ಬೀಡಿ ಕಾರ್ಮಿಕರ ಬೋನಸ್ ಬಿಡುಗಡೆ | ಸಾವಿರ ಬೀಡಿಗೆ 38.15 ರೂ. Read More »










