ಭಾರತಕ್ಕೆ ಬರುತ್ತಿದ್ದ 14 ಹಡಗುಗಳಿಗೆ ಇರಾನ್ ತಡೆ
ಗುಂಡು ಹಾರಿಸಿ ಹಡಗುಗಳನ್ನು ತಡೆದ ಇರಾನ್ ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನೌಕಾಪಡೆ 14 ಭಾರತೀಯ ಹಡಗುಗಳನ್ನು ಮೇಲೆ ಗುಂಡು ಹಾರಿಸಿ ತಡೆದಿದೆ. ಈ ಪೈಕಿ ಒಂದು ಹಡಗಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಹೋಗುತ್ತಿದ್ದ ಹಡಗುಗಳ ಮೇಲೆ ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಗುಂಡು ಹಾರಿಸುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಯಿತು. ಇದು ತೈಲ ಮತ್ತು ಅನಿಲ ಸರಬರಾಜನ್ನು ಅಡ್ಡಿಪಡಿಸಿತು ಮತ್ತು ಕಡಲ ಭದ್ರತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಕಚ್ಚಾತೈಲ ಮತ್ತು ಅನಿಲವನ್ನು […]
ಭಾರತಕ್ಕೆ ಬರುತ್ತಿದ್ದ 14 ಹಡಗುಗಳಿಗೆ ಇರಾನ್ ತಡೆ Read More »










