ದೇಗುಲ ಪ್ರವೇಶಕ್ಕೆ ಮುನ್ನ ದಿ ಕೇರಳ ಸ್ಟೋರಿ ಬ್ಯಾನರ್ ದರ್ಶನ
ಮುಂದಿನ ಜನಾಂಗ ಮೂಕಾಂಬಿಕೆ ದರ್ಶನ ಪಡೆಯಬೇಕಾದರೆ ದಿ ಕೇರಳ ಸ್ಟೋರಿ ನೋಡಿ ಎಂಬ ಒಕ್ಕಣೆ ಕೊಲ್ಲೂರು : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿ ದಿ ಕೇರಳ ಸ್ಟೋರಿ ಸಿನೆಮಾ ನೋಡಿ ಎಂದು ಹೇಳುವ ಬ್ಯಾನರ್ ಇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಬ್ಯಾನರ್ಗಳನ್ನು ಇರಿಸಲಾಗಿದ್ದು, ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬ್ಯಾನರ್ಗಳು ವೈರಲ್ ಆಗಿದೆ. ಕೊಲ್ಲೂರಿಗೆ ಬರುವ ಕೇರಳದ ಭಕ್ತರ ಗಮನ ಸೆಳೆಯಲೆಂದೇ ಇಲ್ಲಿ ಈ ಬ್ಯಾನರ್ […]
ದೇಗುಲ ಪ್ರವೇಶಕ್ಕೆ ಮುನ್ನ ದಿ ಕೇರಳ ಸ್ಟೋರಿ ಬ್ಯಾನರ್ ದರ್ಶನ Read More »










