ಮಹಾಕುಂಭಮೇಳ : ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು
ಜನವರಿ 18, ಫೆಬ್ರವರಿ 15ರಂದು ವಿಶೇಷ ರೈಲು ಮಂಗಳೂರು : ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಜ.14ರಿಂದ ಪ್ರಾರಂಭವಾಗಲಿರುವ ಮಹಾಕುಂಭಮೇಳಕ್ಕೆ ಮಂಗಳೂರಿನಿಂದಲೂ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.ಮಹಾಕುಂಭಮೇಳಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ದೇಶದ ಮೂಲೆ ಮೂಲೆಯಿಂದ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಪ್ರಯಾಗ್ರಾಜ್, ವಾರಣಾಸಿಗೆ ವಿಶೇಷ ರೈಲುಗಳು ಸಂಪರ್ಕ ಕಲ್ಪಿಸಲಿವೆ. ಮಂಗಳೂರಿನಿಂದ ಕೂಡ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಮಂಗಳೂರು ಸೆಂಟ್ರಲ್ನಿಂದ ವಾರಣಾಸಿಗೆ ವಿಶೇಷ ರೈಲು ಸಂಚರಿಸಲಿದೆ. ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು ಜನವರಿ 18 ಮತ್ತು ಫೆಬ್ರವರಿ 15ರಂದು […]
ಮಹಾಕುಂಭಮೇಳ : ಮಂಗಳೂರಿನಿಂದ ವಾರಣಾಸಿಗೆ ವಿಶೇಷ ರೈಲು Read More »










