ಮುಂಬಯಿ : ಲೋಕಲ್ ಟ್ರೈನಿನ ಮಹಿಳಾ ಬೋಗಿಗೆ ನುಗ್ಗಿದ ನಗ್ನ ವ್ಯಕ್ತಿ
ಭಯಭೀತರಾಗಿ ಸಹಾಯಕ್ಕಾಗಿ ಬೊಬ್ಬಿಟ್ಟ ಮಹಿಳೆಯರು ಮುಂಬಯಿ : ಜನರ ಗಮನ ಸೆಳೆಯುವ ಸಲುವಾಗಿ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವಿವಸ್ತ್ರರಾಗಿ ಕಾಣಿಸಿಕೊಂಡು ಹುಚ್ಚಾಟವಾಡುವ ಘಟನೆಗಳು ಆಗಾಗ ವಿದೇಶಗಳಲ್ಲಿ ವರದಿಯಾಗುತ್ತಿರುತ್ತವೆ. ಕ್ರಿಕೆಟ್ ಅಥವಾ ಫುಟ್ಬಾಲ್ ಪಂದ್ಯಗಳು ನಡೆಯುವಾಗ ಕೆಲವರು ನಗ್ನವಾಗಿ ಸ್ಟೇಡಿಯಂಗೆ ನುಗ್ಗುತ್ತಾರೆ. ಆದರೆ ಈಗ ಭಾರತದಲ್ಲೂ ಈ ಮಾದರಿಯ ಘಟನೆಯೊಂದು ಸಂಭವಿಸಿದೆ. ವ್ಯಕ್ತಿಯೊಬ್ಬ ಸಂಪೂರ್ಣ ಬೆತ್ತಲೆಯಾಗಿ ಲೋಕಲ್ ರೈಲಿನ ಮಹಿಳೆಯರ ಬೋಗಿಗೆ ನುಗ್ಗಿ ದುರ್ವರ್ತನೆ ತೋರಿದ ಘಟನೆ ಮುಂಬಯಿಯಲ್ಲಿ ಸಂಭವಿಸಿದೆ.ಈ ನಗ್ನ ವ್ಯಕ್ತಿಯನ್ನು ಕಂಡು ಮಹಿಳೆಯರು ಭಯದಿಂದ ಕಿರುಚಾಡಿದ್ದು, […]
ಮುಂಬಯಿ : ಲೋಕಲ್ ಟ್ರೈನಿನ ಮಹಿಳಾ ಬೋಗಿಗೆ ನುಗ್ಗಿದ ನಗ್ನ ವ್ಯಕ್ತಿ Read More »