ಮೋದಿಯ ಭಾವಚಿತ್ರವುಳ್ಳ ಕಟೌಟನ್ನು ಟವೆಲ್‌ನಿಂದ ಒರೆಸಿದ ರೈತ
ಟ್ವಿಟರ್‌ನಲ್ಲಿ ವೀಡಿಯೋ ಹಂಚಿಕೊಂಡ ಅಮಿತ್ ಶಾ ಬೆಂಗಳೂರು : ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವುಳ್ಳ ಕಟೌಟನ್ನು ಟವೆಲ್‌ನಿಂದ ಒರೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ವೀಡಿಯೊವನ್ನು ಹಂಚಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದನ್ನು ‘ಸುಂದರ’ ವೀಡಿಯೊ ಎಂದು ಬಣ್ಣಿಸಿದ್ದಾರೆ. ಶುಕ್ರವಾರ ಸಂಜೆ ಕರ್ನಾಟಕದ ದೇವನಹಳ್ಳಿಯಲ್ಲಿ ಶಾ ಅವರ ರೋಡ್‌ಶೋಗೆ ಮುಂಚಿತವಾಗಿ ವೀಡಿಯೊವನ್ನು ಸೆರೆಹಿಡಿಯಲಾಗಿದೆ. ಮಳೆಯಿಂದಾಗಿ ರೋಡ್‌ಶೋ ರದ್ದಾಗಿದೆ. ಆದರೆ, ಮಳೆ ನಿಂತ ಮೇಲೆ ಸ್ಥಳದಲ್ಲಿ ಹಾಕಲಾಗಿದ್ದ […]
ಮೋದಿಯ ಭಾವಚಿತ್ರವುಳ್ಳ ಕಟೌಟನ್ನು ಟವೆಲ್‌ನಿಂದ ಒರೆಸಿದ ರೈತ Read More »