‘ವಿ ಗ್ರೂಪ್’ ಅಸೋಸಿಯೇಟ್ ಮಿತದರದಲ್ಲಿ ಕನಸಿನ ಮನೆಯನ್ನು ಪಡೆಯಲು ಸುವರ್ಣವಕಾಶ
ಕಾವೂರು, ಫೆ. 9: ಸಂತೃಪ್ತ ಗ್ರಾಹಕರನ್ನು ಹೊಂದಿರುವ ಮಂಗಳೂರಿನ ಕೊಟ್ಟಾರ ಚೌಕಿಯ ‘ವಿ ಗ್ರೂಪ್’ ಅಸೋಸಿಯೇಟ್ ಕಾವೂರಿನ ಗೊಲ್ಲರಬೆಟ್ಟು ಪ್ರಕೃತಿ ರಮಣೀಯ ಪರಿಸರದಲ್ಲಿ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆಯ 15 ಮನೆಗಳನ್ನು ನಿರ್ಮಿಸಿದ್ದು, ಕೇವಲ 60ರಿಂದ 80 ಲಕ್ಷ ರೂ.ಗಳಿಗೆ ಲಭ್ಯವಿವೆ. ನಗರದ ಎಲ್ಲ ಅನುಕೂಲಗಳು ಇರುವ ಈ ವಸತಿ ಪ್ರದೇಶಕ್ಕೆ ಬಹು ಹತ್ತಿರದಲ್ಲಿಯೇ ಹೆಸರಾಂತ ಶಾಲಾ ಕಾಲೇಜುಗಳು, ಮೆಡಿಕಲ್ ಕಾಲೇಜು ಆಸ್ಪತ್ರೆ ಇರುವುದರಿಂದ ಗ್ರಾಹಕರು ಇಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. […]
‘ವಿ ಗ್ರೂಪ್’ ಅಸೋಸಿಯೇಟ್ ಮಿತದರದಲ್ಲಿ ಕನಸಿನ ಮನೆಯನ್ನು ಪಡೆಯಲು ಸುವರ್ಣವಕಾಶ Read More »