ನಿವೃತ್ತಿ ಜೀವನಕ್ಕೆ ಸಾಧಕಿ ಗಗನಯಾತ್ರಿ ಸುನಿತಾ ವಿಲಿಯಮ್ಸ್
ನವದೆಹಲಿ: ಅಸಂಖ್ಯಾತ ದಾಖಲೆಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಬರೆದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ತಮ್ಮ 27 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಡಿ. 27, 2025 ರಂದು ಅವರು ನಿವೃತ್ತರಾಗಿರುವುದಾಗಿ ನಾಸಾ ಘೋಷಿಸಿದೆ. ಸುನೀತಾ ಅವರ ಕೊನೆಯ ಬಾಹ್ಯಾಕಾಶ ಯಾನವು ಅತ್ಯಂತ ರೋಚಕವಾಗಿತ್ತು. ಕೇವಲ 10 ದಿನಗಳ ಮಿಷನ್ ಎಂದು ಜೂನ್ 2024ರಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ತೆರಳಿದ್ದ ಅವರು, ತಾಂತ್ರಿಕ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಬರೋಬ್ಬರಿ ಒಂಬತ್ತುವರೆ ತಿಂಗಳುಗಳ […]
ನಿವೃತ್ತಿ ಜೀವನಕ್ಕೆ ಸಾಧಕಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ Read More »










