ಅಜ್ಜಿ, ತಾಯಿ ಸಹೋದರ, ಪ್ರೇಯಸಿ ಸೇರಿ ಆರು ಮಂದಿಯನ್ನು ಕೊಂದ ಯುವಕ
2 ತಾಸಿನಲ್ಲಿ 34 ಕಿಲೋಮೀಟರ್ ಪ್ರಯಾಣಿಸಿ ಮೂರು ಮನೆಗಳಲ್ಲಿ ಆರು ಮಂದಿಯ ಹತ್ಯೆ ತಿರುವನಂತಪುರ: ಯುವಕನೊಬ್ಬ ತನ್ನ ಅಜ್ಜಿ,ಅಮ್ಮ, ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ, ಪ್ರೇಯಸಿ ಸೇರಿ ಆರು ಮಂದಿಯನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆಯೊಂದು ಕೇರಳದ ವಂಜರಜಮೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. 23ರ ಹರೆಯದ ಅಫಾನ್ ಎಂಬಾತ 2 ತಾಸಿನ ಅವಧಿಯಲ್ಲಿ ಮೂರು ಮನೆಗಳಲ್ಲಿ ಈ ಕೃತ್ಯಗಳನ್ನು ಎಸಗಿದ್ದಾನೆ. ಆರು ಕೊಲೆಗಳನ್ನು ಮಾಡಲು ಅವನು ಸುಮಾರು 34 ಕಿಲೋಮೀಟರ್ ಪ್ರಯಾಣಿಸಿದ್ದಾನೆ. ನಂತರ ವಂಜರಮೂಡು ಪೊಲೀಸ್ ಠಾಣೆಗೆ […]
ಅಜ್ಜಿ, ತಾಯಿ ಸಹೋದರ, ಪ್ರೇಯಸಿ ಸೇರಿ ಆರು ಮಂದಿಯನ್ನು ಕೊಂದ ಯುವಕ Read More »