ಬೆಳ್ತಂಗಡಿ: ಸರಕು ಸಾಗಿಸುವ ವಾಹನದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಹೆಡ್ಮಾಸ್ಟ್ರು!
ಶತಮಾನೋತ್ಸವ ಅಚರಿಸಿದ ಶಾಲಾ ಮುಖ್ಯಶಿಕ್ಷಕರ ನಡೆಗೆ ಪೋಷಕರ ತೀವ್ರ ಆಕ್ರೋಶ ಬೆಳ್ತಂಗಡಿ : ಸರಕುಗಳನ್ನು ಸಾಗಿಸುವ ಪಿಕಪ್ ವಾಹನ ಮತ್ತು ಟಿಪ್ಪರ್ನಲ್ಲಿ ಶಾಲಾ ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋದ ಶಾಲೆಯ ಮುಖ್ಯಶಿಕ್ಷಕರೊಬ್ಬರ ನಡೆಗೆ ಪಾಲಕರಿಂದ ಅಕ್ರೋಶ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಸರಕುಗಳಂತೆ ಶಾಲಾ ಮಕ್ಕಳನ್ನು ವಾಹನಗಳಿಗೆ ತುಂಬಿಸಿ ಜೇನು ಕೃಷಿ ಅಧ್ಯಯನ ಮಾಡಲು ತೆರೆದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಕರೆದುಕೊಂಡು ಹೋದ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ […]
ಬೆಳ್ತಂಗಡಿ: ಸರಕು ಸಾಗಿಸುವ ವಾಹನದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಹೆಡ್ಮಾಸ್ಟ್ರು! Read More »










