ಎಸ್ಆರ್ಕೆ ಲ್ಯಾಡರ್ಸ್ ರಜತ ಸಂಭ್ರಮದ ʼರಜತ ಮೆಟ್ಟಿಲುʼ ಸ್ಮರಣ ಸಂಚಿಕೆ ಬಿಡುಗಡೆ
ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸು ಗಳಿಸಿದವರು ಕೇಶವ ಅಮೈ : ಜುಬಿನ್ ಮೊಹಾಪಾತ್ರ ಮಾನವೀಯ ಗುಣಗಳನ್ನು ಗುಣಗಳನ್ನು ಬೆಳೆಸಿಕೊಂಡರೆ ಯಶಸ್ಸು ಸಾಧ್ಯ : ಜಿ.ಎಲ್. ಬಲರಾಮ ಆಚಾರ್ಯ ಪುತ್ತೂರು: ಎಸ್ಆರ್ಕೆ ಲ್ಯಾಡರ್ಸ್ನ ದಶಮಾನೋತ್ಸವದ ಅಂಗವಾಗಿ ಪುತ್ತೂರು ರೋಟರಿ ಕ್ಲಬ್ ಹಾಗೂ ಎಸ್ಆರ್ಕೆ ಲ್ಯಾಡರ್ಸ್ ಸಹಯೋಗದಲ್ಲಿ ದೀಪಾವಳಿ ಸಂಭ್ರಮ, ಎಸ್ಆರ್ಕೆ ರಜತ ಸಂಭ್ರಮದ ʼರಜತ ಮೆಟ್ಟಿಲುʼ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಕೊಯಿಲ ಕಲಾಯಿಗುತ್ತುನಲ್ಲಿ ಶುಕ್ರವಾರ ನಡೆಯಿತು.ʼರಜತ ಮೆಟ್ಟಿಲುʼ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಪುತ್ತೂರು ಸಹಾಯಕ ಆಯುಕ್ತ […]
ಎಸ್ಆರ್ಕೆ ಲ್ಯಾಡರ್ಸ್ ರಜತ ಸಂಭ್ರಮದ ʼರಜತ ಮೆಟ್ಟಿಲುʼ ಸ್ಮರಣ ಸಂಚಿಕೆ ಬಿಡುಗಡೆ Read More »