ಗೂಗಲ್ ಮ್ಯಾಪ್ ನಂಬಿ ಬಂದ ಲಾರಿ ಅಪಘಾತ
ಮಂಗಳೂರು : ಗೂಗಲ್ ಮ್ಯಾಪ್ ನಂಬಿ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಇಳಿಜಾರಿನ ತಿರುವಿನಲ್ಲಿ ರಸ್ತೆ ಪಕ್ಕದ ದರೆಗೆ ಡಿಕ್ಕಿ ಹೊಡೆದು ಘಟನೆ ಮಂಗಳವಾರ ತಡರಾತ್ರಿ ಮೂಡುಬಿದಿರೆಯ ಪಾಲಡ್ಕ ಪಂಚಾಯಿತಿ ವ್ಯಾಪ್ತಿಯ ಕಡಂದಲೆಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಚಾಲಕ ಪಾರಾಗಿದ್ದಾನೆ. ರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಾಲಕ ಗೂಗಲ್ ಮ್ಯಾಪ್ ಹಾಕಿಕೊಂಡು ಮೂಡುಬಿದಿರೆ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ. ಆದರೆ ಗೂಗಲ್ ಮ್ಯಾಪ್ ಮುಖ್ಯರಸ್ತೆ ಬಿಟ್ಟು ಒಳರಸ್ತೆಯ ದಾರಿ ತೋರಿಸಿದ್ದು, ಅದನ್ನು ನಂಬಿ […]
ಗೂಗಲ್ ಮ್ಯಾಪ್ ನಂಬಿ ಬಂದ ಲಾರಿ ಅಪಘಾತ Read More »










