ವೀರಮಂಗಲ ಪಿಎಂಶ್ರೀ ಶಾಲಾ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ l ಅಧ್ಯಕ್ಷರಾಗಿ ಎಸ್.ವಸಂತ ವೀರಮಂಗಲ, ಕಾರ್ಯದರ್ಶಿಯಾಗಿ ತಾರನಾಥ ಸವಣೂರು ಆಯ್ಕೆ
ಪುತ್ತೂರು : ವೀರಮಂಗಲ ಪಿಎಂಶ್ರೀ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ ನಡೆದಿದ್ದು. ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಲಾಗಿದೆ. ನೂತನ ಅಧ್ಯಕ್ಷರನ್ನಾಗಿ ವಸಂತ ವೀರಮಂಗಲರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ತಾರಾನಾಥ ಸವಣೂರು, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ವೀರಮಂಗಲ, ಜತೆ ಕಾರ್ಯದರ್ಶಿಯಾಗಿ ಹರ್ಷ ಗುತ್ತು, ಶೋಶಾಧಿಕಾರಿಯಾಗಿ ಸೋಮಶೇಖರ, ಉಪಾಧ್ಯಕ್ಷರಾಗಿ ರಝಾಶ್ ಅನಾಜೆ, ಸದಸ್ಯರಾಗಿ ರವಿಚಂದ್ರ, ಯೋಗೀಶ್ ವೀರಮಂಗಲ, ವೆಂಕಟರಮಣ ಗೌಡ, ಶಾಂತರಾಮ, ಸಮೀರ್, ಫಾರೂಕ್, ಹಮೀದ್, ಸುಮಿತ್ರಾ, ಶಿವಮ್ಮ ಆಯ್ಕೆಗೊಂಡಿದ್ದಾರೆ.