ಸತತ ಪ್ರಯತ್ನದ ಫಲವೇ ಯಶಸ್ಸು: ಸೀತಾರಾಮ ಕೇವಳ
ಅಂಕ ಗಳಿಕೆಯೇ ಶಿಕ್ಷಣವಲ್ಲ: ರಾಜೇಂದ್ರ ಭಟ್ ಕೆ. ಶಿಕ್ಷಣದ ಜೊತೆಗೆ ಕ್ರೀಡೆಗೂ ಒತ್ತು ನೀಡಿ: ಶಿವರಾಮ ಏನೆಕಲ್ ಕಾಣಿಯೂರು: ಸಾಧನೆ ಮಾಡಬೇಕು ಎನ್ನುವವರಿಗೆ ಅಸಾಧ್ಯವಾದದ್ದು ಏನೂ ಇಲ್ಲ. ವಿದ್ಯಾರ್ಥಿಯಾಗಿದ್ದಾಗಲೇ ಪರಿಶ್ರಮ, ಅಭ್ಯಾಸ ಇದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಕುದ್ಮಾರು ಶಾಲೆಯಲ್ಲಿ ಮಕ್ಕಳ ಸಾಧನೆಗೆ ಪೂರಕ ವಾತಾವರಣ ಇರುವುದು ಸಂತಸದ ವಿಷಯ ರಾಷ್ಟ್ರೀಯ ಮಟ್ಟದ ವಿಕಸನ ತರಬೇತುದಾರ, ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು. ಅವರು ಕುದ್ಮಾರು ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು SDMC ವತಿಯಿಂದ ಸ. […]
ಸತತ ಪ್ರಯತ್ನದ ಫಲವೇ ಯಶಸ್ಸು: ಸೀತಾರಾಮ ಕೇವಳ Read More »










