ಇರಾನ್ ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ಏ.6ರವರೆಗೆ ಮುಂದೂಡಿದ ಟ್ರಂಪ್
ಶಾಂತಿ ಮಾತುಕತೆ, ಸಂಧಾನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದ ಅಮೆರಿಕದ ಅಧ್ಯಕ್ಷ ಅಮೆರಿಕ: ಇರಾನ್‌ನ ವಿನಂತಿಯ ಮೇರೆಗೆ ಇಂಧನ ಸಂಪನ್ಮೂಲಗಳ ಮೇಲಿನ ದಾಳಿಯ ಗಡುವನ್ನು ಏಪ್ರಿಲ್ 6ರವರೆಗೆ ಮುಂದೂಡಲಾಗಿದೆ. ಶಾಂತಿ ಮಾತುಕತೆ, ಸಂಧಾನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದು ಅಮೆರಿಕದ ಅಧ್ಯಕ್ಷ ಡಿನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಟ್ರುಥ್ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕ-ಇರಾನ್ ಮಧ್ಯೆ ಶಾಂತಿ ಸಂಧಾನ ಸಭೆಗಳು ಚೆನ್ನಾಗಿ ನಡೆಯುತ್ತಿವೆ. ಇತರರು ಹಾಗೂ ಫೇಕ್‌ನ್ಯೂಸ್ ಮಾಧ್ಯಮಗಳು ಹೇಳುತ್ತಿರುವುದಕ್ಕೆ ವ್ಯತಿರಿಕ್ತವಾಗಿ ಮಾತುಕತೆಗಳು […]
ಇರಾನ್ ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ಏ.6ರವರೆಗೆ ಮುಂದೂಡಿದ ಟ್ರಂಪ್ Read More »










