ದೇವರ ಪ್ರಭಾವಳಿಗೆ ಬಡಿದ ಡ್ರೋನ್!
ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದಲ್ಲಿ ನಡೆದ ಘಟನೆ ಭಾರಿ ವೈರಲ್ ಮಂಗಳೂರು: ವಿಟ್ಲದ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ನಿಯಂತ್ರಣ ತಪ್ಪಿದ ಡ್ರೋನ್ ರಥದ ಮೇಲಿದ್ದ ದೇವರ ಪ್ರಭವಳಿಗೆ ಬಡಿದಿದ್ದು, ಈ ಘಟನೆ ಇಲ್ಲಿನ ಭಕ್ತರ ಆತಂಕಕ್ಕೆ ಕಾರಣವಾಗಿದೆ. ಜ.21ರಂದು ಕ್ಷೇತ್ರದ ವರ್ಷಾವಧಿ ಉತ್ಸವದ ನಿಮಿತ್ತ ರಥೋತ್ಸವ ನೆರವೇರಿದ್ದು, ಈ ಸಂದರ್ಭದಲ್ಲಿ ಈ ಅಚಾತುರ್ಯ ಸಂಭವಿಸಿದೆ. ಬ್ರಹ್ಮವಾಹಕರು ದೇವರನ್ನು ಹೊತ್ತುಕೊಂಡು ರಥವೇರಿ ಒಳ ಪ್ರವೇಶಿಸುವ ಮೊದಲೊಮ್ಮೆ ಭಕ್ತರತ್ತ ತಿರುಗಿದ ಸಂದರ್ಭದಲ್ಲೇ ಹಾರಿಕೊಂಡು ಬಂದ ಡ್ರೋನ್ […]
ದೇವರ ಪ್ರಭಾವಳಿಗೆ ಬಡಿದ ಡ್ರೋನ್! Read More »










