ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಸಂಭ್ರಮಾಚರಣೆ | ನಟ – ನಟಿಯರು, ಹಲವು ಗಣ್ಯರು ಭಾಗಿ
ಪುತ್ತೂರು : ಯುವ ಕಲಾವಿದ ಮಯೂರ್ ಅಂಬೆಕಲ್ಲು ನಿರ್ದೇಶನದ “ಭಾವತೀರ ಯಾನ” ಕನ್ನಡ ಸಿನೆಮಾ ಫೆ.21 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಹಾಗೆಯೇ ಪುತ್ತೂರಿನ ಜಿಎಲ್ ಒನ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ನಲ್ಲಿ ಪ್ರದರ್ಶನಗೊಂಡು ಒಂದು ತಿಂಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಸಂಭ್ರಮಾಚರಣೆ ಮಾಡಲಾಯಿತು. ಪುತ್ತೂರಿನಲ್ಲಿ ಫೆ.21 ರಂದು ಸಿನೆಮಾ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ರಂಗನಟಿ ವಸಂತಲಕ್ಷ್ಮೀ ಶಶಿಧರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ನಟ ತೇಜಸ್ ಕಿರಣ್ ಹಾಗೂ ನಟಿ ಆರೋಹಿ ನೈನಾ, ಸಹನಟ ಸಂದೀಪ […]
ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಸಂಭ್ರಮಾಚರಣೆ | ನಟ – ನಟಿಯರು, ಹಲವು ಗಣ್ಯರು ಭಾಗಿ Read More »










