ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕಗ್ಗಂಟಾದ ಕೇರಳಂ ಸಿಎಂ ಆಯ್ಕೆ
ಕರ್ನಾಟಕದಂತೆ ಕಚ್ಚಾಟದತ್ತ ಮುಖಮಾಡಿದ ಕೇರಳಂ ತಿರುವನಂತಪುರಂ: ಕರ್ನಾಟಕದಂತೆ ಕೇರಳ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದ್ದರೂ ಮುಖ್ಯಮಂತ್ರಿ ಪಟ್ಟ ಮಾತ್ರ ಕಗ್ಗಂಟಾಗಿ ಪರಿಣಮಿಸಿದೆ. ಕರ್ನಾಟಕದಲ್ಲಾದರೆ ಮುಖ್ಯಮಂತ್ರಿ ಪಟ್ಟಕ್ಕೆ ಇಬ್ಬರು ಮಾತ್ರ ಹಕ್ಕು ಮಂಡನೆ ಮಾಡಿದ್ದರು. ಆದರೆ ಕೇರಳದಲ್ಲಿ ಪ್ರಧಾನವಾಗಿ ಮೂವರು ಪ್ರಮುಖ ನಾಯಕರಿದ್ದಾರೆ, ಇವರ ಅಲ್ಲದಿದ್ದರೆ ತಮಗಾದರೂ ಕೊಡಿ ಎನ್ನುವ ಇನ್ನೂ ಕೆಲವರಿದ್ದಾರೆ. ನಿಚ್ಚಳ ಬಹುಮತದೊಂದಿಗೆ ಮುಸ್ಲಿಂ ಲೀಗ್ ಒಳಗೊಂಡಿರುವ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದರೂ ಈಗ ಮುಖ್ಯಮಂತ್ರಿ ಆಯ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಾಲ್ವರು […]
ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕಗ್ಗಂಟಾದ ಕೇರಳಂ ಸಿಎಂ ಆಯ್ಕೆ Read More »










