ಕೊಯ್ಯೂರು ಒಕ್ಕಲಿಗ ಗೌಡ ಸಂಘದ ವಾರ್ಷಿಕ ಸಮಾವೇಶ
ಪುತ್ತೂರು: ಬೆಳ್ತಂಗಡಿಯ ಬೋಳ್ತೆರ್ ಕೊಯ್ಯೂರು ಒಕ್ಕಲಿಗ ಗೌಡ ಸೇವಾ ಸಂಘದ 20ನೇ ವರ್ಷದ ಮಹಾಸಭೆ ಹಾಗೂ ವಾರ್ಷಿಕ ಸಮಾವೇಶ ಜ. 1ರಂದು ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಹಿಂದೂ ಧರ್ಮ ನಮ್ಮ ನಡೆ, ನುಡಿ, ಆಚಾರ, ವಿಚಾರ, ಸಂಪ್ರದಾಯ, ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿದ್ದು, ಯುವಕರು ಈ ಹಾದಿಯಲ್ಲಿ ಮುನ್ನಡೆಯಬೇಕು. ಯುವಕರು ಸಂಘಟನೆಯ ನೇತೃತ್ವ ವಹಿಸಿ, ಸಮುದಾಯವನ್ನು ಮುನ್ನಡೆಸುವತ್ತಲೂ ಗಮನ ಹರಿಸಬೇಕು. ನಾಯಕತ್ವ ಮೈಗೂಡಿಸಿಕೊಂಡಾಗ, ಎಲ್ಲಾ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಿಕೊಂಡು ಹೋಗಬಹುದು ಎಂದರು. ಕೊಯ್ಯೂರು ಒಕ್ಕಲಿಗ […]
ಕೊಯ್ಯೂರು ಒಕ್ಕಲಿಗ ಗೌಡ ಸಂಘದ ವಾರ್ಷಿಕ ಸಮಾವೇಶ Read More »










