ನಿಮ್ಮ ತಟ್ಟೆಯಲ್ಲಿದ್ದ ಹೆಗ್ಗಣ ಕಾಣಿಸಲಿಲ್ಲವೆ? : ಹಿಂಡೆನ್‌ಬರ್ಗ್‌ಗೆ ವ್ಯಾಪಕ ಟೀಕೆ

ಎಸ್‌ವಿಬಿ ದಿವಾಳಿಯಾದ ಬಳಿಕ ಹಿಂಡೆನ್‌ಬರ್ಗ್‌ ಕಾರ್ಯಶೈಲಿ ಬಗ್ಗೆ ಅನುಮಾನ ದೆಹಲಿ: ಸಾವಿರಾರು ಮೈಲು ದೂರದಲ್ಲಿ ಕುಳಿತು ಅದಾನಿ ಕಂಪನಿಗಳ ಕಡತಗಳನ್ನು ಪರಿಶೀಲಿಸಿ ಷೇಧರು ಮಾರುಕಟ್ಟೆಯಲ್ಲಿ ಗೋಲ್‌ಮಾಲ್‌ ಆಗಿದೆ ಎಂದು ವರದಿ ಬರೆದ ಅಮೆರಿಕದ ಹಿಂಡೆನ್‌ಬರ್ಗ್‌ನವರಿಗೆ ತಮ್ಮ ಕಾಲಬುಡದಲ್ಲೇ ಇರುವ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (ಎಸ್‌ವಿಬಿ) ಮುಳುಗುತ್ತಿರುವ ಕಾಣಲಿಲ್ಲವೇ?ಅದಾನಿ ಕಂಪನಿಗಳ ಕುರಿತು ಶಂಕಾಸ್ಪದ ವರದಿ ನೀಡಿ ಭಾರತದ ಆರ್ಥಿಕತೆನ್ನು ಅಲ್ಲೋಲಕಲ್ಲೋಲ ಮಾಡಲು ಪ್ರಯತ್ನಿಸಿದ್ದ ಹಿಂಡೆನ್‌ಬರ್ಗ್‌ ಕುರಿತು ಹೀಗೊಂದು ಪ್ರಶ್ನೆ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಎಸ್‌ವಿಬಿ ಬ್ಯಾಂಕ್‌ನ ಕುರಿತು ಯಾವುದೇ […]

ನಿಮ್ಮ ತಟ್ಟೆಯಲ್ಲಿದ್ದ ಹೆಗ್ಗಣ ಕಾಣಿಸಲಿಲ್ಲವೆ? : ಹಿಂಡೆನ್‌ಬರ್ಗ್‌ಗೆ ವ್ಯಾಪಕ ಟೀಕೆ Read More »

ಭಾಷಣ ಮಾಡುವಾಗ ಆಝಾನ್‍ : ಈಶ್ವರಪ್ಪ ಸಿಡಿಮಿಡಿ

ಮೈಕ್‌ನಲ್ಲಿ ಕೂಗಿದರೆ ಮಾತ್ರ ದೇವರಿಗೆ ಕಿವಿ ಕೇಳುವುದಾ ಎಂದು ಆಕ್ರೋಶ ಮಂಗಳೂರು : ಕಾವೂರಿನಲ್ಲಿ ಭಾನುವಾರ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉರಿ ನಾಲಗೆಯ ಭಾಷಣಕಾರ ಕೆ. ಎಸ್‌. ಈಶ್ವರಪ್ಪ ಕಿರಿಕಿರಿಯಾಗುವ ಪ್ರಸಂಗವಂದನ್ನು ಎದುರಿಸಬೇಕಾಯಿತು. ಈಶ್ವರಪ್ಪ ಭಾಷಣ ಮಾಡುತ್ತಿರುವಾಗಲೇ ಪಕ್ಕದಲ್ಲಿದ್ದ ಮಸೀದಿಯಿಂದ ಆಝಾನ್‍ ಶುರುವಾಯಿತು. ಇದರಿಂದ ಈಶ್ವರಪ್ಪ ಬಹಳ ಸಿಡಿಮಿಡಿಗೊಂಡು, ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್‌ನಲ್ಲಿ ಕೂಗಿದರೆ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ

ಭಾಷಣ ಮಾಡುವಾಗ ಆಝಾನ್‍ : ಈಶ್ವರಪ್ಪ ಸಿಡಿಮಿಡಿ Read More »

‘ದಿ ಎಲಿಫೆಂಟ್ ವಿಸ್ಪರರ್ಸ್‌ʼ: ಮಹಿಳೆ ತಯಾರಿಸಿದ ಕಿರು ಸಾಕ್ಷ್ಯಚಿತ್ರಕ್ಕೆ ಆಸ್ಕರ್‌

ಲಾಸ್ ಏಂಜಲೀಸ್: ಭಾರತದ ಕಿರು ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ 95ನೇ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದಿದೆ.ಪ್ರಶಸ್ತಿಯನ್ನು ಪೆಡ್ರೊ ಪಾಸ್ಕಲ್ ಪ್ರದಾನ ಮಾಡಿದರು. ‘ಹೌಲೌಟ್’, ‘ಹೌ ಡು ಯು ಮೆಷರ್ ಎ ಇಯರ್?’, ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಮತ್ತು ‘ಸ್ಟ್ರೇಂಜರ್ ಅಟ್ ದಿ ಗೇಟ್’ ಜತೆಗೆ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಸಾಕ್ಷ್ಯಚಿತ್ರ ಸ್ಪರ್ಧೆಯಲ್ಲಿತ್ತು. ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ಗುನೀತ್ ಮೊಂಗಾ ಪ್ರಶಸ್ತಿ ಸ್ವೀಕರಿಸಿದರು. ಕಾರ್ತಿಕಿ ಚಿತ್ರದ ಬಗ್ಗೆ ಮಾತನಾಡಿ,

‘ದಿ ಎಲಿಫೆಂಟ್ ವಿಸ್ಪರರ್ಸ್‌ʼ: ಮಹಿಳೆ ತಯಾರಿಸಿದ ಕಿರು ಸಾಕ್ಷ್ಯಚಿತ್ರಕ್ಕೆ ಆಸ್ಕರ್‌ Read More »

ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ವಾಹನ ವಿತರಣೆ | ವಾಹನ ಸಹಿತ ಸಲಕರಣೆ ವಿತರಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದ.ಕ.ಜಿಲ್ಲಾ ಪಂಚಾಯಿತಿ,  ಹಾಗೂ ಪುತ್ತೂರು ತಾಲೂಕು ಪಂಚಾಯಿತಿ ಆಶ್ರಯದಲ್ಲಿ ವಿಕಲ ಚೇತನರಿಗೆ ವಾಹನ ವಿತರಣೆ ಕಾರ್ಯಕ್ರಮ ಮಾ 13 ರಂದು  ಪುತ್ತೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ವಿಕಲಚೇತನರಿಗೆ ಸಾಂಕೇತಿಕವಾಗಿ ವಾಹನ ವಿತರಿಸಿ ಮಾತನಾಡಿ, ವಿಕಲ ಚೇತನರ ದೈನಂದಿನ ಚಟುವಟಿಕೆಗಳಿಗೆ ಪೂರಕವಾಗಿ ವಾಹನ ಸಹಿತ ವಿವಿಧ ಸಲಕರಣೆಗಳನ್ನು ವಿತರಿಸುವ ಕೆಲಸ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮಪ್ಪ

ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ವಾಹನ ವಿತರಣೆ | ವಾಹನ ಸಹಿತ ಸಲಕರಣೆ ವಿತರಿಸಿದ ಶಾಸಕ ಸಂಜೀವ ಮಠಂದೂರು Read More »

ಕಗ್ಗದ ಸಂದೇಶ-ಬಹುವಿದ್ಯೆ, ಬಹುತರ್ಕ, ಬಹುನೇಮ ಬೇಕಿಲ್ಲ ಹಗುರ ಬದುಕಿಗೆ…

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ|ವಹಿಸೆ ಜೀವನಭರವನದು ಹಗುರೆನಿಪವೊಲ್||ಸಹನೆ ಸಮರಸಭಾವವಂತಃ‌ ಪರೀಕ್ಷೆಗಳು|ವಿಹಿತವಾತ್ಮದ ಹಿತಕೆ– ಮಂಕುತಿಮ್ಮ|| ಅಂತರಂಗದ ವೀಕ್ಷಣೆ ಎನ್ನುವುದು ಮಹತ್ವದ ಗುಣ. ಕಾಡಿನ ರಾಜನಾದ ಸಿಂಹ ಸ್ವಲ್ಪ ದೂರ ಸಾಗಿದ ನಂತರ ಒಮ್ಮೆ ನಿಂತು ಸಾಗಿ ಬಂದ ದಾರಿಯನ್ನು ಅವಲೋಕನ ಮಾಡುತ್ತದೆ. ಮಾನವನು ಕೂಡ ತಾನು ಸಾಗಿ ಬಂದ ಬದುಕಿನ ದಾರಿಯನ್ನು ಅವಲೋಕನ ಮಾಡಬೇಕು. ಈ ರೀತಿಯ ಅತ್ಮಾವಲೋಕನ ತನ್ನನ್ನು ತಾನು ತಿದ್ದಿಕೊಳ್ಳುವುದಕ್ಕೆ ನೆರೆವಾಗುತ್ತದೆ. ಜೀವನದ ಸೊಗಸು ಬರಿ ಶಾಸ್ತ್ರಿತನದಿಂದಲ್ಲ|ಈ ಜೀವ ಬೇಡುವುದು ಮೋದ, ಆಮೋದ||ಕೊಂಚ ಬಿಗಿ, ತುಸು

ಕಗ್ಗದ ಸಂದೇಶ-ಬಹುವಿದ್ಯೆ, ಬಹುತರ್ಕ, ಬಹುನೇಮ ಬೇಕಿಲ್ಲ ಹಗುರ ಬದುಕಿಗೆ… Read More »

ಮುಗ್ಧ ಮಗುವಿನಲ್ಲಿ ಭಯ ತುಂಬಿಸುವವರು ಯಾರು?

ಸುಪ್ತ ಮನಸಿನ ಒಳಗೆ ನೆಟ್ಟು ಹೋದ ಭಯ ತೆಗೆಯುವುದು ಸುಲಭ ಅಲ್ಲ 1999ರ ಹೊತ್ತಿಗೆ ಆಸ್ಟ್ರೇಲಿಯ ಕ್ರಿಕೆಟ್ ಟೀಮ್‌ನಲ್ಲಿ ಬ್ರೆಟ್‌ಲೀ ಎಂಬ ಅತ್ಯಂತ ವೇಗದ ಬೌಲರ್ ಇದ್ದರು. ಗಂಟೆಗೆ 150 ಕಿ.ಮೀ. ವೇಗದಲ್ಲಿ ಅವರು ಬೌಲಿಂಗ್ ಮಾಡುತ್ತಿದ್ದರೆ ಬ್ಯಾಟ್ಸ್‌ಮ್ಯಾನ್‌ಗಳ ಎದೆ ಕೂಡ ನಡುಗುತ್ತಿತ್ತು. ಅದೇ ಹೊತ್ತಿಗೆ ಸಚಿನ್ ತೆಂಡೂಲ್ಕರ್ ತಮ್ಮ ಕ್ರಿಕೆಟ್ ಜೀವನದ ಶಿಖರದಲ್ಲಿ ಇದ್ದರು. ಬ್ರೆಟ್‌ಲೀ ವಿರುದ್ಧ ಅವರು ನಿರ್ಭೀತಿಯಿಂದ ಆಡುತ್ತಿದ್ದರು. ಸಚಿನ್ ಕೊಟ್ಟ ಉತ್ತರವು ಅತ್ಯಂತ ಮಾರ್ಮಿಕ ಆಗಿತ್ತು ಆಗ ಯಾರೋ ಸಚಿನ್ ಅವರನ್ನು

ಮುಗ್ಧ ಮಗುವಿನಲ್ಲಿ ಭಯ ತುಂಬಿಸುವವರು ಯಾರು? Read More »

ಕಬಕ 2ನೇ ವಾರ್ಡಿನಲ್ಲಿ ವಿವಿಧ ರಸ್ತೆಗಳಿಗೆ ಶಿಲಾನ್ಯಾಸ | ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ನಗರ ಸಭೆ ವ್ಯಾಪ್ತಿಯ ಕಬಕ 2ನೇ ವಾರ್ಡಿನ ವಿವಿಧ ರಸ್ತೆಗಳಿಗೆ 22.50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಪುತ್ತೂರು ನಗರಸಭೆಗೆ ಏಕಕಾಲದಲ್ಲಿ 58 ಕೋಟಿ ರೂ. ಅನುದಾನ ನೀಡುವ ಕೆಲಸ ಆಗಿದ್ದು, ಜಲಸಿರಿ ಯೋಜನೆಯ ಅತೀ ದೊಡ್ಡ ಟ್ಯಾಂಕ್‍ ಸಿಟಿ ಗುಡ್ಡೆಯಲ್ಲಿ ಇದೆ. ಇಲ್ಲಿಗೆ 150 ಎಚ್ ಪಿ ಮೋಟಾರ್ ಮೂಲಕ ನೆಕ್ಕಿಲಾಡಿಯಿಂದ ನೀರು ಸರಬರಾಜು ಮಾಡುವ

ಕಬಕ 2ನೇ ವಾರ್ಡಿನಲ್ಲಿ ವಿವಿಧ ರಸ್ತೆಗಳಿಗೆ ಶಿಲಾನ್ಯಾಸ | ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು Read More »

Dont Know What To Wear To An On Line Casino? Heres 3 Earning Outfit

Dont Know What To Wear To An On Line Casino? Heres 3 Earning Outfits What To Decorate To An On Line Casino: Explained Womens Online Casino Outfits Content Black Tie For Women Best Casino Match Developers Smart-casual For Women Formal Casino Dress Requirements: Semi-formal Holdem Poker Outfits Formal Plus Semi-formal Casino Wear Choose Your Own

Dont Know What To Wear To An On Line Casino? Heres 3 Earning Outfit Read More »

ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ 7ನೇ ವರ್ಷದ ಗುರುಪೂಜೆ, ಭಜನೆ, ಸನ್ಮಾನ ಕಾರ್ಯಕ್ರಮ | ಶಾಸಕ ಸಂಜೀವ ಮಠಂದೂರು ಭಾಗಿ

ಪುತ್ತೂರು: ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಆಶ್ರಯದಲ್ಲಿ ಏಳನೇ ವರ್ಷದ ಗುರುಪೂಜೆ, ಭಜನೆ, ಸನ್ಮಾನ ಕಾರ್ಯಕ್ರಮ ಮಾ12 ರಂದು ಕಲರ್ಪೆ ತರವಾಡು ಮನೆಯಲ್ಲಿ ನಡೆಯಿತು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ಮೂರ್ತೆಯ ಕಲಸ ಮಾಡುವುದನ್ನು ಯುವ ಪೀಳಿಗೆಗೆ ನಾವು ತಿಳಿಸುವ ಕೆಲಸ ಮಾಡಬೇಕು.ಸಮಾಜಕದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಒಳ್ಳೆಯ ಕೆಲಸ ಬಿಲ್ಲವ ಸಮಾಜ ಮಾಡಿದೆ ಎಂದ ಅವರು,  ಕೋಟಿ ಚೆನ್ನಯ ಹುಟ್ಟಿದ ಊರು ಪುತ್ತೂರಿನ ಬಸ್ಸು ತಂಗುಧಾಣಕ್ಕೆ ಕೋಟಿ ಚೆನ್ನಯ ನಾಮಕರಣ  ಕಾರ್ಯಕ್ರಮ 

ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ 7ನೇ ವರ್ಷದ ಗುರುಪೂಜೆ, ಭಜನೆ, ಸನ್ಮಾನ ಕಾರ್ಯಕ್ರಮ | ಶಾಸಕ ಸಂಜೀವ ಮಠಂದೂರು ಭಾಗಿ Read More »

ಡಿ.ಸಿ.ಆರ್.ನಲ್ಲಿ ಗೇರು ದಿನೋತ್ಸವ -2023 ಆಚರಣೆ

ಪುತ್ತೂರು : ಪುತ್ತೂರಿನ ಕೆಮ್ಮಿಂಜೆಯಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಗೇರು ದಿನೋತ್ಸವ-2023 ವನ್ನು ಆಚರಿಸಲಾಯಿತು. ಮುಖ್ಯ ಅಥಿತಿಗಳಾಗಿ ಗದಗ ಜಿಲ್ಲಾ ಗೇರು ಬೆಳೆಗಾರರ ಸಂಘದ ಅಧ್ಯಕ್ಷ ಗುರುನಾಥ ಆರ್. ಓದುಗೌಡರ್ ಮಾತನಾಡಿ, ಕೃಷಿಕರು ತಾಯಿಗೆ ಸಮಾನ. ತಾಯಿಯ ಕುಂದು ಕೊರತೆಗಳನ್ನು ನಿವಾರಿಸುವಲ್ಲಿ ಕೃಷಿ ವಿಜ್ಞಾನಿಗಳು ಮಾಡಬೇಕಾದ ಕೆಲಸದ ಬಗ್ಗೆ ತಿಳಿಸಿದರು. ರೈತರ ಹೊಲಗಳಿಗೆ ಬೇಟಿ ನೀಡಿ ಖಾಲಿ ಇರುವ ಪ್ರದೇಶದಲ್ಲಿ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಂಡು ಪರಿಸರಕ್ಕೆ ಹೊಂದುವ ವಿವಿಧ ತಳಿಗಳನ್ನು ಬಿಡುಗಡೆ ಮಾಡಬೇಕೆಂದು ಸಲಹೆ ನೀಡಿದ ಅವರು,

ಡಿ.ಸಿ.ಆರ್.ನಲ್ಲಿ ಗೇರು ದಿನೋತ್ಸವ -2023 ಆಚರಣೆ Read More »

error: Content is protected !!
Scroll to Top