ರಾಷ್ಟ್ರವೇ ಮೊದಲು, ಉಳಿದೆಲ್ಲವೂ ನಂತರ – ಕ್ಯಾಪ್ಟನ್ ಪವನ್ ಕುಮಾರ್
ಉಗ್ರರ ಜತೆ ಹೋರಾಡಿ ಪ್ರಾಣ ಕಳೆದುಕೊಂಡಾಗ ಆ ಸೈನಿಕನ ವಯಸ್ಸು ಕೇವಲ 23 ಕಿಸಿಕೊ ರಿಸರ್ವೇಶನ್ ಚಾಹಿಯೆ, ಕಿಸಿಕೋ ಆಜಾದಿ.ಭಾಯಿ ಹಮೇ ಕುಚ್ ನಹೀಂ ಚಾಹಿಯೆ ಬಸ್ ಅಪ್ನಿ ರಜಾಯಿ.(ಕೆಲವರಿಗೆ ಮೀಸಲಾತಿ ಬೇಕು, ಇನ್ನೂ ಕೆಲವರಿಗೆ ಸ್ವಾತಂತ್ರ್ಯ. ಸೋದರ ನನಗೆ ಬೇರೇನೂ ಬೇಡ, ಬೆಚ್ಚನೆ ಹೊದಿಕೆ ಬಿಟ್ಟು)ಆ ಸೈನಿಕ ಹುತಾತ್ಮನಾಗುವ ಕೆಲವು ನಿಮಿಷ ಮೊದಲು ತನ್ನ ಫೇಸ್‌ಬುಕ್ಕಲ್ಲಿ ಬರೆದುಕೊಂಡ ಕವಿತೆಯ ಸಾಲುಗಳು ಇವು. ದೇಶದಲ್ಲಿ ನಡೆದ ಕೆಲವು ಘಟನೆಗಳು ಅವರ ಮನಸನ್ನು ತಲ್ಲಣ ಮಾಡಿದ್ದವು. ಉಗ್ರನ ಪರವಾಗಿ […]
ರಾಷ್ಟ್ರವೇ ಮೊದಲು, ಉಳಿದೆಲ್ಲವೂ ನಂತರ – ಕ್ಯಾಪ್ಟನ್ ಪವನ್ ಕುಮಾರ್ Read More »










