ಕೌಡಿಚ್ಚಾರ್ ನಮ್ಮೂರ ನಮ್ಮ ಕರೆ ಅಂಗಳದಲ್ಲಿ ವಿವಿಧ ಹಣ್ಣಿನ ಗಿಡಗಳ ನಾಟಿ | ಪರಿಸರ ದಿನಾಚರಣೆ
ಪುತ್ತೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಅರಿಯಡ್ಕ ವಲಯದ ಕೌಡಿಚ್ಚರ್ ಎಂಬಲ್ಲಿ ನಮ್ಮೂರ ನಮ್ಮ ಕೆರೆ ಅಂಗಳದಲ್ಲಿ ಪರಿಸರ ಮಾಹಿತಿ ಮತ್ತು ಸಸಿ ನಾಟಿ ಕಾರ್ಯಕ್ರಮ ಬುಧವಾರ ನಡೆಯಿತು. ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಸುಬ್ರಮಣ್ಯ ಗಿಡ ನಾಟಿ ಮಾಡುವುದರ ಮೂಲಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅರಿಯಡ್ಕ ವಲಯ ಅಧ್ಯಕ್ಷರಾದ ವಿಕ್ರಂ ರೈ ಸಾಂತ್ಯ, ದಿನೇಶ್, ಪಂಚಾಯತ್ ಕಾರ್ಯದರ್ಶಿ ಶಿವರಾಮ ಒಕ್ಕೂಟದ ಅಧ್ಯಕ್ಷ ದಯಾನಂದ ಅಕೈ, ವಲಯ ಮೇಲ್ವಿಚಾರಕ […]
ಕೌಡಿಚ್ಚಾರ್ ನಮ್ಮೂರ ನಮ್ಮ ಕರೆ ಅಂಗಳದಲ್ಲಿ ವಿವಿಧ ಹಣ್ಣಿನ ಗಿಡಗಳ ನಾಟಿ | ಪರಿಸರ ದಿನಾಚರಣೆ Read More »










