ಭಾರತದ ಚಂದ್ರಯಾನ 3 ಯಶಸ್ವಿ | ಕುಂಬ್ರದಲ್ಲಿ ಬಿಜೆಪಿ ವತಿಯಿಂದ ಹರ್ಷಾಚರಣೆ
ಪುತ್ತೂರು: ಭಾರತದ ಇಸ್ರೋ ವಿಜ್ಞಾನ ಸಂಸ್ಥೆಯು ನಡೆಸಿದ ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ಕುಂಬ್ರದಲ್ಲಿ ಬಿಜೆಪಿ ವತಿಯಿಂದ ಹರ್ಷ ಆಚರಿಸಲಾಯಿತು. ಪಟಾಕಿ ಸಿಡಿಸಿ, ಭಾರತ ಮಾತೆಗೆ, ದೇಶದ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಮತ್ತು ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿ ಹರ್ಷ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ , ಜಿಲ್ಲಾ ಎಸ್.ಟಿ ಮೋರ್ಛ ಪ್ರ.ಕಾ ಹರೀಶ್ ಬಿಜತ್ರೆ , ಪುತ್ತೂರು ಗ್ರಾ.ಮಂ.ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಪುತ್ತೂರು ಬಿಜೆಪಿ […]
ಭಾರತದ ಚಂದ್ರಯಾನ 3 ಯಶಸ್ವಿ | ಕುಂಬ್ರದಲ್ಲಿ ಬಿಜೆಪಿ ವತಿಯಿಂದ ಹರ್ಷಾಚರಣೆ Read More »









