ಸಾಧನೆಗೆ ಪ್ರಾಮಾಣೀಕತೆ, ಯೋಜನೆ, ಶ್ರಮವೇ ಬಂಡವಾಳ | ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ ವಾರ್ಷಿಕ ಘಟಿಕೋತ್ಸವದಲ್ಲಿ ಶಾಸಕ ಅಶೋಕ್ ರೈ
ಪುತ್ತೂರು: ಟೆಕ್ನಿಕಲ್ ಕೋರ್ಸ್ ಪಾಸ್ ಆದ ಬಳಿಕ ಜೀವನದಲ್ಲಿ ಅಚ್ಯುವ್‌ಮೆಂಟ್ ಮಾಡಬೇಕು. ಇಂತಹ ಅಚ್ಯುವ್‌ಮೆಂಟ್‌ಗೆ ಪ್ರಾಮಾಣಿಕತೆ, ಯೋಜನೆ, ಶ್ರಮವಿದ್ದರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಸೋಮವಾರ ನಡೆದ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಸಂಸ್ಥೆಯ ಕೌಶಲ್ಯ ಸಭಾವನದಲ್ಲಿನ ಡಿ.ವಿ ಸದಾನಂದ ಗೌಡ ಮತ್ತು ಸಂಜೀವ ಮಠಂದೂರು ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದರು. ಇಂಜಿನಿಯರಿಂಗ್ ಮಾಡಿದವರು ತುಂಬಾ ಜನ ಕೆಲಸ […]










