ಕೊಳ್ಯ, ಸಂಪ್ಯ ಪರಿಸರದಲ್ಲಿ ಸ್ವಚ್ಛತೆ
ಸಂಪ್ಯ: ಆರ್ಯಾಪು ಗ್ರಾಮ ಪಂಚಾಯಿತಿ ವತಿಯಿಂದ ಕೊಳ್ಯ ಮತ್ತು ಸಂಪ್ಯ ವ್ಯಾಪ್ತಿಯಲ್ಲಿ ಸ್ವಚ್ಚತೆ ನಡೆಸಲಾಯಿತು. ಸ್ವಚ್ಛತಾ ಹೀ ಸೇವಾ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನದ ಹಿನ್ನಲೆಯಲ್ಲಿ ಈ ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷೆ ಪೂರ್ಣಿಮಾ ರೈ, 3ನೇ ವಾರ್ಡಿನ ಸದಸ್ಯರಾದ ಪವಿತ್ರ ರೈ, ರತ್ನಾವತಿ, 5ನೇ ವಾರ್ಡಿನ ಸದಸ್ಯೆ ರಶೀದಾ, ಸ್ಥಳೀಯರು ಉಪಸ್ಥಿತರಿದ್ದರು.
ಕೊಳ್ಯ, ಸಂಪ್ಯ ಪರಿಸರದಲ್ಲಿ ಸ್ವಚ್ಛತೆ Read More »










