ಕೃಷ್ಯುತ್ಪನ್ನ ಮಾರುಕಟ್ಟೆ ಧಾರಣೆ
ಪುತ್ತೂರು: ಮಾರುಕಟ್ಟೆ ಧಾರಣೆ ಯಾವುದೇ ಏರಿಳಿತ ಕಾಣದೇ ಯಥಾಸ್ಥಿತಿಯಲ್ಲಿ ಸಾಗುತ್ತಿದೆ. ಶುಕ್ರವಾರ ಹೊಸಅಡಿಕೆ 325- 365 ರೂ., ಹಳೆ ಅಡಿಕೆ 385 -430 ರೂ., ಗುಣಮಟ್ಟದ ಅಡಿಕೆ 431-435 ರೂ., ಡಬ್ಬಲ್ ಚೋಲ್ 390 – 460 ರೂ., ಗುಣಮಟ್ಟದ ಅಡಿಕೆ 460- 485 ರೂ.ಗೆ ಖರೀದಿ ನಡೆಸುತ್ತಿದೆ. ಕಾಳು ಮೆಣಸು 315 – 590 ರೂ., ಒಣ ಕೊಕ್ಕೊ 230 – 245 ರೂ., ಹಸಿ ಕೊಕ್ಕೊ 56- 60 ರೂ., ಕೊಬ್ಬರಿ 70-91 ರೂ.ಗೆ […]
ಕೃಷ್ಯುತ್ಪನ್ನ ಮಾರುಕಟ್ಟೆ ಧಾರಣೆ Read More »










