ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರವಿ ಪಾಂಬಾರ್ ಆಯ್ಕೆ
ಪುತ್ತೂರು: ಆರ್. ಪಿ. ಕಲಾ ಸೇವಾ ಟ್ರಸ್ಟ್ ( ರಿ) ಇದರ ಸಂಚಾಲಕ, ಸಂಘಟಕ, ಖ್ಯಾತ ಗಾಯಕ, ಯುವ ಸಾಹಿತಿ, ಕವಿ, ಜಾನಪದ ನೃತ್ಯಗಾರ ಕಲಾ ರತ್ನ ರವಿ ಪಾಂಬಾರು ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಮತ್ತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ರವಿ ಪಾಂಬಾರ್ ಅವರ ಪ್ರತಿಭೆ ಕಲೆ ಸಂಸ್ಕೃತಿಯನ್ನು ಗುರುತಿಸಿ ಕನ್ನಡ ಫಿಲಂ ಚೇಂಬರ್ (ರಿ) ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿರುತ್ತಾರೆ. ಬೆಂಗಳೂರಿನ […]
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ರವಿ ಪಾಂಬಾರ್ ಆಯ್ಕೆ Read More »










