ಮದುವೆಯಾಗಲು ನಿರಾಕರಿಸಿದ ಪ್ರೇಮಿ: ಯುವತಿ ಆತ್ಮಹತ್ಯೆ
ತಮಿಳುನಾಡು: ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೇಲಂನಲ್ಲಿ ನಡೆದಿದೆ. ಪದವಿ ಓದುತ್ತಿದ್ದ ವಿದ್ಯಾರ್ಥಿನಿ ದಿನಗೂಲಿ ನೌಕರ ಕಾರ್ತಿಕೇಯನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಇವರಿಬ್ಬರ ಜಾತಿ ಬೇರೆಯಾಗಿತ್ತು. ಪ್ರೀತಿ ಮಾಡುವಾಗ ಅಡ್ಡ ಬಾರದ ಜಾತಿ ಯುವಕನಿಗೆ ಮದುವೆಯಾಗುವಂತೆ ಯುವತಿ ಹೇಳಿದಾಗ ಅಡ್ಡ ಬಂದಿದೆ. ಅದೇ ವಿಷಯವನ್ನಿಟ್ಟುಕೊಂಡು ಆತ ವಿವಾಹ ನಿರಾಕರಿಸಿದ್ದಾನೆ. ಇದರಿಂದಾಗಿ ನೊಂದ ಯುವತಿ ಆತ್ಮಹತ್ಯೆಗೆ ಫೆ. 21 ರಂದು ಪ್ರಯತ್ನಿಸಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ […]
ಮದುವೆಯಾಗಲು ನಿರಾಕರಿಸಿದ ಪ್ರೇಮಿ: ಯುವತಿ ಆತ್ಮಹತ್ಯೆ Read More »










