ಪುತ್ತೂರು ತಾಲೂಕಿಗೆ 4 ಅಂಬೇಡ್ಕರ್ ಭವನ ಮಂಜೂರು | ಶಾಸಕ ಸಂಜೀವ ಮಠಂದೂರು ಪ್ರಯತ್ನಕ್ಕೆ ಸಿಕ್ಕ ಫಲ
ಪುತ್ತೂರು: ಹಿಂದುಳಿದ ವರ್ಗಗಳ ಧ್ವನಿ ಡಾ.ಬಿ.ಆರ್.ಅಂಬೇಡ್ಕರ್. ತನ್ನ ಅಪ್ರತಿಮ ಜ್ಞಾನದಿಂದ ದೂರದೃಷ್ಠಿಯುಳ್ಳವರಾಗಿದ್ದ ಇವರು, ಜನರ ಬೆನ್ನೆಲುಬಾಗಿ ನಿಂತವರು. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತದೆ. ಇದೀಗ ಪುತ್ತೂರು ತಾಲೂಕಿನ ನಾಲ್ಕು ಗ್ರಾಮಗಳಿಗೆ ಅಂಬೇಡ್ಕರ್ ಭವನ ಮಂಜೂರುಗೊಳಿಸುವಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಯಶಸ್ವಿಯಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಡಿ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮ ಪಂಚಾಯತಿನ ಇರ್ದೆಯಲ್ಲಿ, ನಿಡ್ಪಳ್ಳಿ ಗ್ರಾಪಂನ ನಿಡ್ಪಳ್ಳಿಯಲ್ಲಿ, ಶಾಂತಿಗೋಡು ಗ್ರಾಪಂನ ಶಾಂತಿಗೋಡಿನಲ್ಲಿ ಹಾಗೂ ಅರಿಯಡ್ಕ ಗ್ರಾಪಂನ ಮಾಡ್ನೂರಿನಲ್ಲಿ ಅಂಬೇಡ್ಕರ್ […]
ಪುತ್ತೂರು ತಾಲೂಕಿಗೆ 4 ಅಂಬೇಡ್ಕರ್ ಭವನ ಮಂಜೂರು | ಶಾಸಕ ಸಂಜೀವ ಮಠಂದೂರು ಪ್ರಯತ್ನಕ್ಕೆ ಸಿಕ್ಕ ಫಲ Read More »