ಅಮಿತ್ ಶಾ ಪುತ್ತೂರಿಗೆ ಆಗಮನ ಹಿನ್ನಲೆ : ಮದ್ಯದಂಗಡಿಗಳ ಬಂದ್
ಪುತ್ತೂರು : ಫೆ.11 ಶನಿವಾರ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದದ ಅಂಗವಾಗಿ ಕೇಂದ್ರ ಗೃಹ, ಸಹಕಾರಿ ಸಚಿವ ಅಮಿತ್ ಶಾ ಪುತ್ತೂರಿಗೆ ಭೇಟಿ ಹಿನ್ನಲೆಯಲ್ಲಿ ಶನಿವಾರ ಬೆಳಿಗ್ಗೆ 12 ರಿಂದ ರಾತ್ರಿ 8 ಗಂಟೆ ತನಕ ಮದ್ಯದಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪುತ್ತೂರು ವಲಯ ವ್ಯಾಪ್ತಿಯಲ್ಲಿರುವ ಎಲ್ಲಾ ಮದ್ಯ, ಶೇಂದಿ ಮಾರಾಟ, ದಾಸ್ತಾನು, ಸಾಗಣಿಕೆಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ […]
ಅಮಿತ್ ಶಾ ಪುತ್ತೂರಿಗೆ ಆಗಮನ ಹಿನ್ನಲೆ : ಮದ್ಯದಂಗಡಿಗಳ ಬಂದ್ Read More »