ಮಂಗಳೂರು: ಮಸೀದಿ ಧ್ವನಿವರ್ಧಕವನ್ನು 7 ಗಂಟೆಗೇ ಬಂದ್ ಮಾಡಿಸಿದ ಪೊಲೀಸರು
ಧಾರ್ಮಿಕ ಕಾರ್ಯಕ್ರಮಕ್ಕೆ ಪೊಲೀಸರಿಂದ ಅಡ್ಡಿ ಎಂದು ಮುಖಂಡರ ಆಕ್ರೋಶ ಮಂಗಳೂರು : ಉಳ್ಳಾಲ ಸಮೀಪದ ಪೆರಿಬೈಲ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿದ್ದ ವೇಳೆ ಪೊಲೀಸರು ಮೈಕ್ ಬಂದ್ ಮಾಡಿಸಿದ ಆರೋಪ ಕೇಳಿಬಂದಿದೆ. ಅನುಮತಿ ಇರುವ ಸಮಯದಲ್ಲೇ ಮೈಕ್ ಬಳಸಿದ್ದರೂ ಪೊಲೀಸರು ತಡೆದಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದು ಮಸೀದಿ ಆಡಳಿತ ಹೇಳಿದೆ. ಪೆರಿಬೈಲ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಸಂಜೆ 7 ಗಂಟೆ ವೇಳೆಗೆ ಮಸೀದಿಯಲ್ಲಿ ಧ್ವನಿವರ್ಧಕ ಬಳಸಲಾಗಿತ್ತು. ಇದೇ ವೇಳೆ ಅನುಮಾನಾಸ್ಪದ ಚಟುವಟಿಕೆ […]
ಮಂಗಳೂರು: ಮಸೀದಿ ಧ್ವನಿವರ್ಧಕವನ್ನು 7 ಗಂಟೆಗೇ ಬಂದ್ ಮಾಡಿಸಿದ ಪೊಲೀಸರು Read More »










