ಏನಿದು ಒನ್ ನೇಶನ್ ಒನ್ ಸಬ್ಸ್ಕ್ರಿಪ್ಶನ್ ಯೋಜನೆ?
ಪ್ರಧಾನಿ ಮೋದಿಯವರೇ ವಿಶೇಷ ಮುತುವರ್ಜಿ ವಹಿಸಿರುವ ಯೋಜನೆಯ ಮಾಹಿತಿ ಇಲ್ಲಿದೆ ಹೊಸದಿಲ್ಲಿ : ಕೇಂದ್ರ ಸರಕಾರ ಸುಮಾರು 6000 ಕೋ. ರೂ. ವೆಚ್ಚದ ಒನ್ ನೇಶನ್ ಒನ್ ಸಬ್ಸ್ಕ್ರಿಪ್ಶನ್ ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆ ಬಳಿಕ ಈ ವಿಶಿಷ್ಟ ಯೋಜನೆ ಕುರಿತಾಗಿ ದೇಶವ್ಯಾಪಿಯಾಗಿ ಬಹಳ ಚರ್ಚೆಯಾಗುತ್ತಿದೆ. ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರಿಗೆ ನೆರವಾಗುವ ಉದ್ದೇಶದಿಂದ ಈ ಮಹತ್ವದ ಯೋಜನೆಯನ್ನು ನರೇಂದ್ರ ಮೋದಿ ಸರಕಾರ ಈ ಯೋಜನೆಯನ್ನು ದೇಶಕ್ಕೆ ನೀಡುತ್ತಿದೆ. […]
ಏನಿದು ಒನ್ ನೇಶನ್ ಒನ್ ಸಬ್ಸ್ಕ್ರಿಪ್ಶನ್ ಯೋಜನೆ? Read More »










