ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ತಂಡಕ್ಕೆ ಯಕ್ಷಭಾರತಿ ದಶಮಾನೋತ್ಸವ ಸೇವಾ ಗೌರವ
ಬೆಳ್ತಂಗಡಿ : ಪ್ರಕೃತಿ ವಿಕೋಪದಿಂದ ಉಂಟಾಗುವ ನೆರೆ, ಭೂ ಕುಸಿತ, ಮನೆಗಳ ಕುಸಿತ, ಪ್ರಾಕೃತಿಕ ಅಥವಾ ಮಾನವಕೃತ ಅಗ್ನಿ ದುರಂತಗಳು ಸಂಭವಿಸಿದಾಗ ಉಂಟಾಗುವ ಅಪಾರ ಹಾನಿಯ ತಡೆ ,ಜನ -ಜಾನುವಾರುಗಳ ರಕ್ಷಣೆ, ತೆರವು ಕಾರ್ಯಾಚರಣೆ,ತುರ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಂತೆ 2020 ಜೂನ್ 21 ರಂದು ಬೆಳ್ತಂಗಡಿ ಮತ್ತು ಗುರುವಾಯನಕೆರೆ ಘಟಕಗಳೊಂದಿಗೆ ಧರ್ಮಸ್ಥಳದಲ್ಲಿ ಲೋಕಾರ್ಪಣೆಗೊಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ವಿಪತ್ತು […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ತಂಡಕ್ಕೆ ಯಕ್ಷಭಾರತಿ ದಶಮಾನೋತ್ಸವ ಸೇವಾ ಗೌರವ Read More »










