ಸಂಘಟನೆಗಳು ಬೆಳೆಯಲು ಆರ್ಥಿಕದ ಜೊತೆಗೆ ಭೌತಿಕವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕು : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ | ಸಮಾಜಮುಖಿ ಚಿಂತನೆ ಇದ್ದಾಗ ಸಮಾಜ ಬೆಳೆಯಲು ಸಾಧ್ಯ : ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ | ಪ್ರತಿಯೊಂದು ಮನೆಯಲ್ಲೂ ಕೆಂಪೇಗೌಡರು ಹುಟ್ಟಬೇಕು : ಡಾ.ಶಾಂತಾ ಸುರೇಂದ್ರ | ಗುರು, ಗುರಿಯಲ್ಲಿ ಸ್ಪಷ್ಟತೆಯಿದ್ದಾಗ ಸಮಾಜಕ್ಕೆ ಸಂದೇಶ ನೀಡಬಲ್ಲದು : ಸಂಜೀವ ಮಠಂದೂರು | ಸಂಭ್ರಮದಿಂದ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ನೂತನ ಸಭಾಭವನ ಉದ್ಘಾಟನೆ
ಪುತ್ತೂರು : ಯಾವುದೇ ಸಮುದಾಯದಲ್ಲೂ ಕೇವಲ ಸಂಘ ಸಂಸ್ಥೆಗಳಿದ್ದರೆ ಸಾಲದು. ಬದಲಾಗಿ ಸಂಘ ಸಂಸ್ಥೆಗಳಲ್ಲಿರುವವರು ಭೌತಿಕ ಹಾಗೂ ಆರ್ಥಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಈ ಮೂಲಕ ದೇಶವನ್ನು ಕಟ್ಟಿ ತಾನೂ ಬೆಳೆಯಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ನುಡಿದರು. ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಆಶ್ರಯದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶನಿವಾರ ನಡೆದ ಒಕ್ಕಲಿಗ ಸ್ವಸಹಾಯ ಸಂಘದ ದಶಮಾನೋತ್ಸವ ಸಂಭ್ರಮ ಹಾಗೂ ಒಕ್ಕಲಿಗ […]










