ಯೆಹೂದಿಗಳ ವಿರುದ್ಧ ಪೋಸ್ಟ್ ಹಾಕಿದರೆ ಸಿಗಲ್ಲ ಅಮೆರಿಕ ವಿಸಾ
ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವವರಿಗೆ ತನ್ನಲ್ಲಿ ಜಾಗವಿಲ್ಲ ಎಂಬ ಕಠಿಣ ಸಂದೇಶ ವಾಷಿಂಗ್ಟನ್: ವಲಸಿಗರ ವಿಚಾರದಲ್ಲಿ ಅಮೆರಿಕ ಕಠಿಣ ನಿಲುವು ತಳೆದಿರುವ ಅಮೆರಿಕ ಮತ್ತೆ ಹೊಸ ನಿಯಮವೊಂದನ್ನು ಜಾರಿ ಮಾಡಿದ್ದು, ಯೆಹೂದಿ ಸಮುದಾಯವನ್ನು ನಿಂದಿಸುವವರಿಗೆ ವಿಸಾ ನೀಡದಿರಲು ನಿರ್ಧರಿಸಿದೆ.ಸೋಷಿಯಲ್ ಮೀಡಿಯಾದಲ್ಲಿ ಯಾರಾದರೂ ಯೆಹೂದಿಗಳ ವಿರುದ್ಧ ಪೋಸ್ಟ್ ಹಾಕಿದರೆ ಅಂಥವರಿಗೆ ವೀಸಾ ಹಾಗೂ ಗ್ರೀನ್ ಕಾರ್ಡ್ ನೀಡುವುದಿಲ್ಲ ಎಂದು ತಿಳಿಸಿದೆ. ಈ ಆದೇಶ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ವಲಸಿಗರನ್ನು ಎಚ್ಚರಿಸಿದೆ.ವಿದ್ಯಾರ್ಥಿ ವೀಸಾ ಸೇರಿದಂತೆ ಗ್ರೀನ್ ಕಾರ್ಡ್ ಅರ್ಜಿದಾರರ ಸೋಷಿಯಲ್ […]
ಯೆಹೂದಿಗಳ ವಿರುದ್ಧ ಪೋಸ್ಟ್ ಹಾಕಿದರೆ ಸಿಗಲ್ಲ ಅಮೆರಿಕ ವಿಸಾ Read More »










