ಕೋಲ್ಕತ್ತಾ, ಲಖನೌ ತನಕವೂ ಹರಡಿತ್ತು ರೋಶನ್ ಸಲ್ಡಾನನ ವಂಚನಾ ಜಾಲ
ಈತನ ಭವ್ಯ ಬಂಗಲೆ, ವಿದೇಶಿ ಹುಡುಗಿಯರು, ಶರಾಬು ಬಾಟಲಿಗಳನ್ನು ನೋಡಿಯೇ ಬಲೆಗೆ ಬೀಳುತ್ತಿದ್ದರು ಉದ್ಯಮಿಗಳು ಮಂಗಳೂರು: ಸಾಲ, ಜಾಗ ಕೊಡಿಸುವುದಾಗಿ ನಂಬಿಸಿ ಉದ್ಯಮಿಗಳಿಗೆ ಕೋಟಿಗಟ್ಟಲೆ ವಂಚಿಸಿರುವ ಮಂಗಳೂರಿನ ರೋಷನ್ ಸಲ್ಡಾನನ (43) ವಂಚನಾ ಜಾಲ ಮುಂಬಯಿ, ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕೋಲ್ಕತ್ತಾ, ಸಾಂಗ್ಲಿ, ಲಖನೌ, ಬಾಗಲಕೋಟೆ ಮತ್ತಿತರೆಡೆ ಹರಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಚಿತ್ರದುರ್ಗ ಮತ್ತು ಮುಂಬೈಯಲ್ಲಿ ಅವನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆರೋಪಿ ರೋಷನ್ ಸಲ್ಡಾನ ತಾನು ಉದ್ಯಮಿಯೆಂದು ಬಿಂಬಿಸಿ ಹೊರರಾಜ್ಯ, ಹೊರಜಿಲ್ಲೆಯಲ್ಲಿರುವ […]
ಕೋಲ್ಕತ್ತಾ, ಲಖನೌ ತನಕವೂ ಹರಡಿತ್ತು ರೋಶನ್ ಸಲ್ಡಾನನ ವಂಚನಾ ಜಾಲ Read More »










