ಡಿಕೆಶಿಗೆ ಇರಿಸುಮುರಿಸು ಉಂಟುಮಾಡಿದ ಜಾತಿ ಗಣತಿ ಪ್ರಶ್ನೆಗಳು : ಬಿಜೆಪಿ ಟಾಂಗ್
ಪ್ರಶ್ನೆಗಳನ್ನು ʼಸಿದ್ದʼಪಡಿಸಿರುವುದು ನಿಮ್ಮದೇ ಸರ್ಕಾರ ಎಂಬುದನ್ನು ಮರೆಯದಿರಿ ಎಂದು ಕಾಲೆಳೆದ ವಿಪಕ್ಷ ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಜಾತಿ ಗಣತಿಯಲ್ಲಿ ಕೇಳುತ್ತಿರುವ ಪ್ರಶ್ನೆಗಳಿಗೆ ಸ್ವತಹ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಅಸಮಾಧಾನ ವ್ಯಕ್ತಪಡಿಸಿರುವುದು ಜಾತಿ ಗಣತಿಯನ್ನು ಟೀಕಿಸಲು ಬಿಜೆಪಿ ಪಾಲಿಗೆ ಹೊಸ ಅಸ್ತ್ರವೊಂದು ಸಿಕ್ಕಿದಂತಾಗಿದೆ. ಆರಂಭದಿಂದಲೂ ಬಿಜೆಪಿ ಇದು ರಾಜಕೀಯ ಉದ್ದೇಶದ ಜಾತಿ ಗಣತಿ ಎಂದು ಟೀಕಿಸುತ್ತಿದೆ. ಸರ್ಕಾರ ಇದು ಜನರ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ಈ ನಡುವೆ ಶನಿವಾರ […]
ಡಿಕೆಶಿಗೆ ಇರಿಸುಮುರಿಸು ಉಂಟುಮಾಡಿದ ಜಾತಿ ಗಣತಿ ಪ್ರಶ್ನೆಗಳು : ಬಿಜೆಪಿ ಟಾಂಗ್ Read More »










