ಪಂಜಾಬ್‌ನ ಭಠಿಂಡ ಮಿಲಿಟರಿ ಸ್ಟೇಷನ್‌ನಲ್ಲಿ ಗುಂಡು ಹಾರಾಟ : ನಾಲ್ಕು ಯೋಧರ ಬಲಿ
ಭಯೋತ್ಪಾದಕ ದಾಳಿ ಅಲ್ಲ ಎಂದ ಪೊಲೀಸ್ ವರಿಷ್ಠ ಭಠಿಂಡ : ಪಂಜಾಬ್‌ನ ಭಠಿಂಡದಲ್ಲಿರುವ ಸೇನಾ ನೆಲೆ ʼಭಠಿಂಡ ಮಿಲಿಟರಿ ಸ್ಟೇಷನ್ʼನಲ್ಲಿ ಇಂದು ಸಂಭವಿಸಿದ ಗುಂಡು ಹಾರಾಟ ಪ್ರಕರಣದಲ್ಲಿ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಇದು ಭಯೋತ್ಪಾದಕ ದಾಳಿಯೇ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಪಂಜಾಬ್ ಪೊಲೀಸ್ ವರಿಷ್ಠರು ಭಯೋತ್ಪಾದಕ ದಾಳಿ ಅಲ್ಲ ಎಂದಿದ್ದಾರೆ.ನಸುಕಿನ 4.35ರ ವೇಳೆಗ ಗುಂಡಿನ ದಾಳಿಯಾಗಿದೆ. ಕೂಡಲೇ ಕ್ಡಿಕ್ ರೆಸ್ಪಾನ್ಸ್ ಫೋರ್ಸ್ ಕಾರ್ಯಾಚರಣೆಗಿಳಿದಿದೆ. ದಾಳಿ ಭಯೋತ್ಪಾದನೆ ಕೃತ್ಯದಂತೆ ಕಾಣಿಸುತ್ತಿಲ್ಲ, ಯಾರೋ ಹತಾಶ ಮನಸ್ಥಿತಿಯವರು ಎಸಗಿದ ಕೃತ್ಯವಾಗಿರುವ […]
ಪಂಜಾಬ್‌ನ ಭಠಿಂಡ ಮಿಲಿಟರಿ ಸ್ಟೇಷನ್‌ನಲ್ಲಿ ಗುಂಡು ಹಾರಾಟ : ನಾಲ್ಕು ಯೋಧರ ಬಲಿ Read More »