ಡಿಕೆಶಿ ಪರ ಘೋಷಣೆ : ಮಿಥುನ್ ರೈಗೆ ಶೋಕಾಸ್ ನೋಟಿಸ್
ಡಿಕೆಶಿ ಮುಖ್ಯಮಂತ್ರಿಯಾಗಲೆಂದು ಘೋಷಣೆ ಕೂಗಿದ್ದಕ್ಕೆ ನೋಟಿಸ್ ನೀಡಿದ ಕಾಂಗ್ರೆಸ್ ಮಂಗಳೂರು : ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಕಾಂಗ್ರೆಸ್ನ ಕುರ್ಚಿ ಕದನ ಶಾಂತವಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಮಂಗಳೂರಿನಲ್ಲಿ ಬುಧವಾರ ನಡೆದ ಘಟನೆ ಅದಿನ್ನೂ ಬೂದಿಮುಚ್ಚಿದ ಕೆಂಡ ಎನ್ನುವುದನ್ನು ಬಹಿರಘಪಡಿಸಿದೆ. ಕೊಣಾಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮುಂದೆ ಡಿಕೆ ಡಿಕೆ… ಎಂದು ಘೋಷಣೆ ಕೂಗಿದ ವಿಚಾರ ಈಗ ಹೈಕಮಾಂಡ್ನ ಉರಿಗಣ್ಣಿಗೆ ಗುರಿಯಾಗಿದೆ. ಆ ಪ್ರಸಂಗದ ರೂವಾರಿ […]
ಡಿಕೆಶಿ ಪರ ಘೋಷಣೆ : ಮಿಥುನ್ ರೈಗೆ ಶೋಕಾಸ್ ನೋಟಿಸ್ Read More »










