ರಾಮಾಯಣದ ವಿಕೃತ ವ್ಯಾಖ್ಯಾನ : ನಟ ಪ್ರಕಾಶ್‌ರಾಜ್ ವಿರುದ್ಧ ಕೇಸ್
ರಾಮನನ್ನು ಹಣ್ಣು ಕಳ್ಳ ಎಂದಿದ್ದ ಪ್ರಕಾಶ್‌ರಾಜ್ ಬೆಂಗಳೂರು: ರಾಮಾಯಣದ ಕಥೆಯನ್ನು ವಿಕೃತವಾಗಿ ವ್ಯಾಖ್ಯಾನಿಸಿದ ಖಳನಟ ಪ್ರಕಾಶ್‌ರಾಜ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಪ್ರಕಾಶ್‌ರಾಜ್ ಇತ್ತೀಚೆಗೆ ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಮ ಉತ್ತರ ಭಾರತದವನು ಹಾಗೂ ರಾವಣ ದಕ್ಷಿಣ ಭಾರತದ ಆದಿವಾಸಿ. ರಾಮ, ರಾವಣನ ತೋಟದಲ್ಲಿದ್ದ ಹಣ್ಣನ್ನು ಕಿತ್ತು ತಿಂದಿದ್ದರಿಂದ ಇಬ್ಬರ ಮಧ್ಯೆ ಕಿತ್ತಾಟ ಶುರುವಾಯಿತು ಎಂದು ಹೇಳಿ ರಾಮಾಯಣವನ್ನು ತನ್ನದೇ ಆದ ವಿಕೃತ ಕಲ್ಪನೆಯಲ್ಲಿ ವ್ಯಾಖ್ಯಾನಿಸಿದ್ದರು. ರಾಮ, ಲಕ್ಷ್ಮಣ ಹಾಗೂ ಸೀತೆ ದಕ್ಷಿಣ ಭಾರತಕ್ಕೆ ಬರುತ್ತಾರೆ. ಬಂದಾಗ […]
ರಾಮಾಯಣದ ವಿಕೃತ ವ್ಯಾಖ್ಯಾನ : ನಟ ಪ್ರಕಾಶ್‌ರಾಜ್ ವಿರುದ್ಧ ಕೇಸ್ Read More »










