ಕುವೆಂಪು ಅವರದು ಜಾತಿ ಮತ ಪಂಥಗಳನ್ನು ಮೀರಿದ ವಿಶ್ವಾತ್ಮಕ ದೃಷ್ಟಿಕೋನ : ಡಾ. ವರದರಾಜ ಚಂದ್ರಗಿರಿ
ಕುವೆಂಪು ಅವರು ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ಘನತೆ ಗೌರವವನ್ನು ತರುವ ಸಾಹಿತ್ಯವನ್ನು ಸೃಷ್ಟಿ ಮಾಡಿದರು. ಸರ್ವರಿಗೆ ಸಮಬಾಳು ಸಮಪಾಲು ಎಂಬುದು ಅವರ ಮುಖ್ಯ ತತ್ವವಾಗಿತ್ತು. ಈ ನೆಲೆಯಲ್ಲಿ ಅವರು ಸರ್ವೋದಯ ಸಮನ್ವಯ ಪೂರ್ಣದೃಷ್ಟಿ ಎಂಬ ತತ್ವಗಳನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದವರು. ಅವರ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ವೈಜ್ಞಾನಿಕವಾಗಿ ವೈಚಾರಿಕವಾಗಿ ಬೆಳೆಯಬೇಕೆಂದು ನಿವೃತ್ತ ಪ್ರಾಂ ಶುಪಾಲರಾದ ಡಾ. ವರದರಾಜ ಚಂದ್ರಗಿರಿ ಅವರು ಹೇಳಿದರು ಸರಕಾರಿಪ್ರಥಮ ದರ್ಜೆ ಕಾಲೇಜು, ಪುತ್ತೂರಿನಲ್ಲಿಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ […]
ಕುವೆಂಪು ಅವರದು ಜಾತಿ ಮತ ಪಂಥಗಳನ್ನು ಮೀರಿದ ವಿಶ್ವಾತ್ಮಕ ದೃಷ್ಟಿಕೋನ : ಡಾ. ವರದರಾಜ ಚಂದ್ರಗಿರಿ Read More »










