ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ
ವಿಕಸಿತ ಭಾರತ ಸಂಕಲ್ಪ ಪೂರ್ಣವಾಗಲು ಜನರಿಗೆ 9 ಕರ್ತವ್ಯ ತಿಳಿಸಿದ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೂ ಉಡುಪಿ ಪ್ರೇರಣೆ ಎಂದು ಪ್ರಶಂಸೆ ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಎಂದು ಬಣ್ಣಿಸಿದ ಮೋದಿ ಉಡುಪಿ: ಜನರು 9 ಬಗೆಯ ಕರ್ತವ್ಯ ನಿರ್ವಹಿಸಿದರೆ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳ್ಳಲು ಸಾಧ್ಯವಿದೆ. ಲಕ್ಷ ಕಂಠ ಗೀತ ಗಾಯನ ಅತ್ಯುತ್ತಮ ಕಾರ್ಯಕ್ರಮ, ಅದರಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ ಸಾಧ್ಯ. ಉಡುಪಿ ಭಕ್ತಿ, ಸೇವೆಯ ಸಂಗಮ ಕ್ಷೇತ್ರ ಪ್ರಧಾನಿ ನರೇಂದ್ರ ಮೋದಿ ಹೇಳಿದರು. […]
ಲಕ್ಷ ಕಂಠ ಗೀತ ಗಾಯನದಿಂದ ಆಧ್ಯಾತ್ಮಿಕ ಶಕ್ತಿ ಕ್ರೋಡಿಕರಣ : ಮೋದಿ Read More »










