ಜಿಡೆಕಲ್ಲಿನಲ್ಲಿ ಕಾಲೇಜು ವಾರ್ಷಿಕೋತ್ಸವ
ಜಿಡೆಕಲ್ಲು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಆಕರ್ಷಕವಾಗಿ ನಡೆಯಿತು. ಕಾಲೇಜು ಅಭಿವೃದ್ಧಿಗೆ ಕೈ ಜೋಡಿಸೋಣ, ಪ್ರಾಂಶುಪಾಲರ ಪ್ರಯತ್ನ ಸ್ತುತ್ಯರ್ಹ – ಶಾಸಕ ಅಶೋಕ್ ಕುಮಾರ್ ರೈ ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಜೀವನದಲ್ಲಿ ಯೋಗ್ಯವಾದ ಶಿಕ್ಷಣದ ಆಯ್ಕೆ ಮಾಡಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಫಲ ನೀಡಬೇಕು ಎಂದರು. ವಿಧೇಯತೆ ಮತ್ತು ಯೋಜನಾಬದ್ಧ ಕಾರ್ಯ ನಿರ್ವಹಣೆಗಳನ್ನು ಪ್ರಾಯೋಗಿಕವಾಗಿ ಕಲಿತು ಜೀವನ ನಿರ್ವಹಣೆ ಮಾಡುವ ಕನಸು […]
ಜಿಡೆಕಲ್ಲಿನಲ್ಲಿ ಕಾಲೇಜು ವಾರ್ಷಿಕೋತ್ಸವ Read More »










